Mysore Bangalore Express Highway;ಟೋಲ್ ದರ ಹೆಚ್ಚಳ,ಆದೇಶ ವಾಪಸ್ ಪಡೆದ NHAI
Mysore#Banglore#Expressway#socialmedia#pratapsimha
ಬೆಂಗಳೂರು: ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ ವೇ ಟೋಲ್ ಬೆಲೆ ಏರಿಕೆಗೆ ತಡೆಹಿಡಿಯಲಾಗಿದೆ.ಎಂದು ಈ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ...