Tag: ಜೀವ ವಿಮೆ ಪಾವತಿ ರಸೀದಿಗಳು
ಐಟಿಆರ್ ಸಲ್ಲಿಸಲು ಯಾವ ದಾಖಲೆಗಳು ಬೇಕು?
ವ್ಯಕ್ತಿಯೊಬ್ಬರ ಆದಾಯದ ಕುರಿತು ಐಟಿಆರ್‌ಗೆ ಸಮನಾದ ದೃಢೀಕರಣ ಮತ್ತೊಂದಿಲ್ಲ. ಐಟಿಆರ್ ಪ್ರಕ್ರಿಯೆ ಪೂರ್ಣಗೊಂಡು, ಭಾರತ ಸರ್ಕಾರದಿಂದಲೇ ಆದಾಯದ ಸಂಬಂಧ ಪ್ರಮಾಣಪತ್ರ ಸಿಕ್ಕಂತಾಗುತ್ತದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ವ್ಯಕ್ತಿಯ ಆದಾಯದ ಕುರಿತು ಸಂಪೂರ್ಣ ಮಾಹಿತಿ...