ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆ ಅನುಮೋದನೆ
#Rajya Sabha #approves #Women's #Reservation Billದೆಹಲಿ;ಹಲವು ದಶಕಗಳಿಂದ ಕಾಯುತ್ತಿದ್ದ ಮಹಿಳೆಯರ ಕನಸು ನನಸಾಗಿದೆ. ಲೋಕಸಭೆ & ವಿಧಾನಸಭೆಗಳಲ್ಲಿ ಅವರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಸಂಸತ್ತಿನ ಎರಡೂ ಸದನಗಳು ಅನುಮೋದನೆ ನೀಡಿವೆ....