ರಾಯಚೂರಿನಲ್ಲಿ ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ರೈತರ ಲಕ್ಷಾಂತರ ರೂಪಾಯಿ ವಿಮೆ ಹಣ ಲೂಟಿ!
ರಾಯಚೂರು ಜುಲೈ 05: ಮಳೆ ಸರಿಯಾಗಿ ಆಗದೆ ರಾಜ್ಯದ ಹಾಗೂ ದೇಶದ ರೈತರಂತು ಸಂಪೂರ್ಣ ದಿಕ್ಕು ತೋಚದ ರೀತಿಯಲ್ಲಿ ಒದ್ದಾಡುತ್ತಿದ್ದಾರೆ. ಆದರ ಮಧ್ಯೆ ಇಲ್ಲೊಂದು ವಿಚಲಿತ ಘಟನೆ ಯೊಂದು ನಡೆದಿದೆ! ಅದು ನಡೆದಿರುವುದು...