ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಸ್ನಾನಗೃಹದಲ್ಲಿ ಇಡಬಾರದು
ಸ್ನಾನಗೃಹದ ಪ್ರವೇಶದ್ವಾರವು ಉತ್ತರ ಅಥವಾ ಪೂರ್ವದ ಗೋಡೆಯಲ್ಲಿರಬೇಕು. ವಾಸ್ತು ಪ್ರಕಾರ ಬಾಗಿಲು ಎಂದಿಗೂ ನೈಋತ್ಯ ದಿಕ್ಕಿನಲ್ಲಿರಬಾರದು.ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವುದನ್ನು ತಡೆಯಲು ಯಾವಾಗಲೂ ಸ್ನಾನದ ಬಾಗಿಲುಗಳನ್ನು ಮುಚ್ಚಿಡಿ.ಸ್ನಾನ ಮಾಡಿದ ಬಳಿಕ ಸ್ನಾನದ ಮನೆಯನ್ನು...