ಸಹಾರಾ ಮರುಪಾವತಿ ಪೋರ್ಟಲ್ ಪ್ರಾರಂಭ, ಹಣ ಮರಳಿ ಪಡೆಯೋದು ಹೇಗೆ
ಬೆಂಗಳೂರು;ಸಹಾರಾದಲ್ಲಿ ಸಿಲುಕಿರುವ ಹಣದ ಮರುಪಾವತಿಗಾಗಿ ಕಾಯುತ್ತಿರುವ ಅರ್ಜಿದಾರರಿಗೆ ಶುಭ ಸುದ್ದಿ ಇದೆ. ಅರ್ಜಿ ಸಲ್ಲಿಸಿದ 45 ದಿನಗಳ ಆದಮೇಲು ನಿಮ್ಮ ಹಣ ಬರದಿದ್ದರೆ, ನೀವು ಸಹಾರಾ ಪೋರ್ಟಲ್‌ನಲ್ಲಿ(saharaportal) ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.ಈಗ ನೀವು...