ಸಬ್ ರಿಜಿಸ್ಟ್ರಾರ್‌ಗಳು ಪೋಸ್ಟ್‌ಮ್ಯಾನ್‌ನಂತೆ ವರ್ತಿಸುವಂತಿಲ್ಲ: ಹೈಕೋರ್ಟ್.
ದಾಖಲೆಗಳ ಸಿಂಧುತ್ವವನ್ನು ವಿಚಾರಿಸಲು ಕಾನೂನಿನಲ್ಲಿ ಅಗತ್ಯವಿಲ್ಲದಿದ್ದರೂ, ದಾಖಲೆಗಳನ್ನು ನೋಂದಾಯಿಸುವಾಗ ಯಾಂತ್ರಿಕವಾಗಿ ಮತ್ತು ಶಾಸ್ತ್ರೀಯ "ಪೋಸ್ಟ್‌ಮ್ಯಾನ್" ನಂತೆ ಕಾರ್ಯನಿರ್ವಹಿಸಲು ಸಬ್-ರಿಜಿಸ್ಟ್ರಾರ್ ಸಾಧ್ಯವಿಲ್ಲ ಆದರೆ ಕಾನೂನಿನ ಪ್ರಕಾರ ಎಲ್ಲಾ "ಸೂಕ್ತ ಶ್ರದ್ಧೆ" ಯನ್ನು ಚಲಾಯಿಸಬೇಕು ಎಂದು...
ದಸ್ತಾವೇಜು ನೋಂದಣಿ ಮಾಡಿಸುವ ಉದ್ದೇಶವೇನು ? ನೋಂದಣಿ ಮಾಡಿಸದೇ ಇದ್ದರೆ ಆಗುವ ಪರಿಣಾಮಗಳೇನು?
ದಸ್ತಾವೇಜು ನೋಂದಣಿ ಮಾಡಿಸುವ ಉದ್ದೇಶವೇನು ?
ನೋಂದಣಿ ಮಾಡಿಸುವುದರಿಂದ ಆಸ್ತಿ ಹಸ್ತಾಂತರ ಮು೦ತಾದ ವಿಷಯಗಳು ಶಾಶ್ವತವಾದ ಸಾರ್ವಜನಿಕ ದಾಖಲೆಯಾಗುತ್ತದೆ. ಇದು ಸಾರ್ವಜನಿಕರಿಗೆ ಒಂದು ತಿಳುವಳಿಕೆ. ಆಸ್ತಿಯ ಹಸ್ತಾಂತರ
ಪಡೆಯುವವರು ತಾವು ಮಾಡಿಕೊಳ್ಳುವ ಹಸ್ತಾಂತರಕ್ಕೆ ಸಂಬಂಧಿಸಿದ ಸ್ವತ್ತು...
ಜಿ.ಪಿ.ಎ. : ಕೊಡುವಾಗ ಎಚ್ಚರವಿರಲಿ!
ಒಬ್ಬ ವಯಸ್ಕ ವ್ಯಕ್ತಿಯು ಇನ್ನೊಬ್ಬ ವಯಸ್ಕ ವ್ಯಕ್ತಿಗೆ ಅಂದರೆ ಕುಟುಂಬದ ಸದಸ್ಯರೊಳಗೊಂಡಂತೆ, ಅಣ್ಣ,ಅಕ್ಕ ತಮ್ಮ,ತಂಗಿ,ತಂದೆ,ತಾಯಿಗಳಿಗೆ ತನ್ನ ಪರವಾಗಿ ಕಾರ್ಯ ನಿರ್ವವಹಿಸಲು ಜಿ.ಪಿ.ಎ ಕೊಡಬಹುದಾಗಿದೆ. ತನ್ನ ಆಸ್ತಿಯನ್ನು ಮೇಲ್ಕಂಡ ಸಂಬಂಧಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಮಾರಾಟ...
ದಸ್ತಾವೇಜು ಬರೆದುಕೊಟ್ಟವರು ಒಪ್ಪಿಗೆ ಸೂಚಿಸಲಿಕ್ಕೆ ನೋಂದಣಿ ಕಛೇರಿಗೆ ಬರಲು ನಿರಾಕರಿಸಿದರೆ ಏನು ಮಾಡಬೇಕು?
* ಇಂಥಾ ಪ್ರಸಂಗದಲ್ಲಿ ಉಪನೋಂದಣಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಉಪನೋಂದಣಾಧಿಕಾರಿಯವರು ದಸ್ತಾವೇಜು ಬರೆದುಕೊಡುವಾಗ ಪತ್ರದಲ್ಲಿ ಹಾಕಿರುವ ಸಾಕ್ಷಿಗಳಿಗೆ,ಪತ್ರ ಬರೆದವರಿಗೆ (ಪತ್ರ ಬರೆಯಲು ಪರವಾನಗೆ ಪಡೆದವರು),ಪತ್ರ ಬರೆದ ನ್ಯಾಯವಾದಿಗೆ,ಪತ್ರ ಬರೆಸಿಕೊಂಡವರಿಗೆ ,ಇನ್ನಿತರ ಸಂದರ್ಬಾನುಸಾರ ವ್ಯಕ್ತಿಗಳಿಗೆ...