ಸೇವೆ ಸಿಗದಿದ್ದರೂ ಶುಲ್ಕ ಮಾತ್ರ ಖಾಸಗಿ ಕಂಪೆನಿ ಪಾಲು: K2 ಚಲನ್ ದೋಖಾ!
ಬೆಂಗಳೂರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಉಪನೋಂದಾಣಿಧಿಕಾರಿ ಕಚೇರಿಯಲ್ಲಿ ಕ್ರಯಪತ್ರ ನೋಂದಣಿಗಾಗಿ ಸುನಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ದಿನಾಂಕ 31.05.2022 ಭೇಟಿ ನೀಡಿದ್ದರು. ಎರಡು ಕ್ರಯಪತ್ರಗಳ ನೋಂದಣಿಗೆ K2 ಚಲನ್ ಪಡೆಯುತ್ತಾರೆ....