ನಿನ್ನೆ ಒಂದೇ ದಿನ 2,600 ಆಸ್ತಿ ನೋಂದಣಿ, ದಾಖಲೆಯ 311 ಕೋಟಿ ಸಂಗ್ರಹ
ಬೆಂಗಳೂರು: ಕರ್ನಾಟಕವು ಬುಧವಾರ 26,000 ಆಸ್ತಿಯನ್ನು ದೊಡ್ಡ ಪ್ರಮಾಣದಲ್ಲಿ ನೋಂದಾಯಿಸುವ ಮೂಲಕ ಮತ್ತು 311 ಕೋಟಿ ರೂಪಾಯಿಗಳ ಆದಾಯವನ್ನು ಸಂಗ್ರಹಿಸುವ ಮೂಲಕ ಆಸ್ತಿ ರವಾನೆಗೆ ಹೊಸ ಏಕದಿನ ದಾಖಲೆಯನ್ನು ನಿರ್ಮಿಸಿದೆ. ಅ.1ರಿಂದ ರಾಜ್ಯದಲ್ಲಿ...
ಕಾವೇರಿ 2 ತಂತ್ರಾಂಶ ನಿರ್ವಹಣೆ ಗುತ್ತಿಗೆಯಲ್ಲಿ 800 ಕೋಟಿ ರೂ. ಡೀಲ್ : ಮಾಜಿ ಕಂದಾಯ ಸಚಿವ ಆರ್. ಅಶೋಕ್ ವಿರುದ್ದ ಸಿಎಂ ಕಚೇರಿಗೆ ದೂರು
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಸ್ತಿಗಳ ನೋಂದಣಿಗೆ ಪರಿಚಯಿಸಿರುವ ಕಾವೇರಿ 2.0 ತಂತ್ರಾಂಶ ಅಭಿವೃದ್ದಿ ಮತ್ತು ನಿರ್ವಹಣೆ ಮಾಡಲು ಖಾಸಗಿ ಕಂಪನಿಗೆ ನೀಡಿರುವ ಗುತ್ತಿಗೆಯಲ್ಲಿ 800 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ...
ರಾಜ್ಯದ ಕೆಲ ಉಪ ನೋಂದಣಿ ಕಛೇರಿಗಳಲ್ಲಿ ಇತ್ತೀಚಿಗಷ್ಟೆ ಅನುಷ್ಟಾನಗೊಳಿಸಿದ್ದ ಕಾವೇರಿ-2 ತಂತ್ರಾಂಶದಲ್ಲಿ ಮಂದಗತಿಯ ಸರ್ವರ್ ಸಮಸ್ಯೆ: ಅಧಿಕಾರಿಗಳು ಕಳವಳ!
ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಸೇವೆ ಒದಗಿಸುವ ಸಲುವಾಗಿ ರಾಜ್ಯ ಕಂದಾಯ ಇಲಾಖೆ ರಾಜ್ಯದ ಕೆಲ ಉಪ ನೋಂದಣಿ ಕಛೇರಿಗಳಲ್ಲಿ ಇತ್ತೀಚಿಗಷ್ಟೆ ಅನುಷ್ಟಾನಗೊಳಿಸಿದ್ದ ಕಾವೇರಿ-2 ತಂತ್ರಾಂಶದಲ್ಲಿ ಮಂದಗತಿಯ ಸರ್ವರ್ ಸಮಸ್ಯೆ...
ಕಾವೇರಿ-2 ತಂತ್ರಾಂಶ ರಾಜ್ಯದ ಎಲ್ಲಾ ಉಪ ನೋಂದಣಿ ಕಛೇರಿಗಳಲ್ಲಿ ಅನುಷ್ಟಾನಗೊಳಿಸಲು ನಿಗದಿಯಾದ ದಿನಾಂಕಗಳ ಲಿಸ್ಟ್!
ಕರ್ನಾಟಕ ಸರ್ಕಾರ ದ ನೂತನ ಅಧಿಸೂಚನೆ ಸಂಖ್ಯೆ: ಕಂಇ/18/ಎಂಎನ್ ಎಂಯು/2022 (ಭಾಗ-1) ರಂತೆ, ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯ Centre for...