ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಾಲಮಿತಿಯೊಳಗೆ ಯೋಜನೆಗಳ ವಿತರಣೆಯಲ್ಲಿ RERA ಪಾತ್ರ.!
ಬೆಂಗಳೂರು ಜೂನ್ 22: ರಿಯಲ್ ಎಸ್ಟೇಟ್ ಉದ್ಯಮ ಸದ್ಯ ಹೆಚ್ಚು ಮುನ್ನೆಲೆಗೆ ಬರುತ್ತಿರುವ ಕ್ಷೇತ್ರವಾಗಿದ್ದು, ನಿತ್ಯ ನಾವೀನ್ಯತೆ ಮತ್ತು ಅನೇಕ ಯೋಜನೆಗಳ ಸಕಾಲದಲ್ಲಿ ವಿತರಣೆಯಾಗುವಂತೆ ನೋಡಿಕೊಳ್ಳು ಬಯಸುತ್ತಿರುವ ಉದ್ಯಮವಾಗಿದೆ. ಇನ್ನುಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ಸಕಾಲಕ್ಕೆ...