ಶಕ್ತಿ ಯೋಜನೆ;ಆಗಸ್ಟ್‌ಗೆ ಸ್ಟಾರ್ಟ್‌ಕಾರ್ಡ್ ವಿತರಣೆ
ಬೆಂಗಳೂರು;ರಾಜ್ಯ ಸರಕಾರವು ಸದ್ಯ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ನ್ನು ನಾಲ್ಕು ನಿಗಮಗಳಿಗೆ ನೀಡುವ ಕುರಿತು ಇನ್ನೂ ಚಿಂತನೆ ನಡೆಸಿಲ್ಲ. ಈ ನಿಟ್ಟಿನಲ್ಲಿ ಗುರುತಿನ ಚೀಟಿ ತೋರಿಸುವ ಹಾಗೂ ಟಿಕೆಟ್ ನೀಡುವ ಕಿರಿಕಿರಿ...
ಯುಪಿಒಆರ್: ಆಸ್ತಿ ಮಾಲೀಕತ್ವದ ಹೊಸ ಗುರುತು
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇನ್ನು ಮುಂದೆ ಡಿಜಿಟಲೀಕರಣಗೊಳಿಸಿದ ಮತ್ತು ಜಿಯೋರೆಫರನ್ಸ್ ಮಾಡಲಾದ ನಗರ ಸ್ವತ್ತು ಮಾಲೀಕತ್ವ ಕಾರ್ಡ್‌ಗಳು (ಯುಪಿಒಆರ್) ಲಭ್ಯವಾಗಲಿದೆ. ಆಸ್ತಿಗೆ ಸಂಬಂಧಿಸಿದ ಸಕಲ ಮಾಹಿತಿಗಳು ಈ ಕಾರ್ಡ್‌ಗಳಲ್ಲಿ ಅಡಕವಾಗಿರುತ್ತವೆ.ಈಗಾಗಲೇ ಬೆಂಗಳೂರಿನ ನಾಲ್ಕು...