Tag: ಕರ್ನಾಟಕ ವಿಧಾನಸಭೆ ಚುನಾವಣೆ
ಕರ್ನಾಟಕದ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಗಡುವು ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ.
ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಗೆಲುವು ಸಾಧಿಸಿರುವ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ(Karnataka Lokayukta) ನ್ಯಾಯಮೂರ್ತಿ ಡೆಡ್ಲೈನ್ ನೀಡಿದ್ದಾರೆ. ಇದೇ ಜೂನ್...
ಕರ್ನಾಟಕ ಎಡಿಆರ್ ವರದಿ ಬಹಿರಂಗ: 32 ಸಚಿವರಲ್ಲಿ 24 ಮಂದಿ ಕ್ರಿಮಿನಲ್ ಹಿನ್ನಲೆ, 31 ಮಂದಿ ಕೋಟ್ಯಾಧಿಪತಿಗಳು.
32 ಸಚಿವರ ಪೈಕಿ ಒಬ್ಬರೇ ಮಹಿಳೆ - ಲಕ್ಷ್ಮಿ ಆರ್. ಹೆಬ್ಬಾಳ್ಕರ್ - ಅವರು ₹ 13 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಮತ್ತು ₹ 5 ಕೋಟಿಗೂ ಹೆಚ್ಚು ಮೌಲ್ಯದ ಹೊಣೆಗಾರಿಕೆಯನ್ನು...
ಸಿದ್ದು, ಡಿಕೆ, ಬೊಮ್ಮಾಯಿಗೆ ಸಿಎಂ ಯೋಗವಿಲ್ಲ: ಬಿ.ವಿ. ರಾಮನ್ ಪುತ್ರಿ ಗಾಯಿತ್ರಿದೇವಿ ಭವಿಷ್ಯವಾಣಿ ಪ್ರಕಾರ ಇವರೇ ಸಿಎಂ!
#Karnataka Election 2023, #CM #Gayitridevi prediction, #Karnataka new CMಬೆಂಗಳೂರು, ಮೇ. 11: ನರೇಂದ್ರ ಮೋದಿ ಪ್ರಧಾನಿ ಆಗುವ ಬಗ್ಗೆ ಭವಿಷ್ಯ ನುಡಿದಿದ್ದ ಮಾಡ್ರನ್ ಅಸ್ಟ್ರಾಲಜಿ ಪಿತಾಮಹಬಿ.ವಿ. ರಾಮನ್ ಅವರ ಪುತ್ರಿ...
ಯಾವ ಜಿಲ್ಲೆಯಲ್ಲಿ ಎಷ್ಟು ನಾಮಪತ್ರಗಳು ಕ್ರಮಬದ್ಧ, ಎಷ್ಟು ತಿರಸ್ಕೃತ?
ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಾಮಪತ್ರ ಪರಿಶೀಲನಾ ಕಾರ್ಯ ಮಾಡಲಾಗಿದೆ.ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ನಾಮಪತ್ರಗಳಳನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿ, ಕ್ರಮಬದ್ಧ ಇಲ್ಲದ ನಾಮಪತ್ರಗಳನ್ನು...
ಧಾರವಾಡಕ್ಕೆ ಭೇಟಿ ನೀಡಲು ಅನುಮತಿ ಕೋರಿ ಹೈಕೋರ್ಟ್ ಮೊರೆ ಹೋದ ವಿನಯ್ ಕುಲಕರ್ಣಿ
ಬೆಂಗಳೂರು ಏ.21 : ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ಜಾರಿಗೊಳಿಸಿದೆ. ಅರ್ಜಿ ಶುಕ್ರವಾರ...
ಬಳ್ಳಾರಿಗೆ ಭೇಟಿ ನೀಡುವಂತೆ ಜನಾರ್ಧನ್ ರೆಡ್ಡಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್.
ಬೆಂಗಳೂರು. ಏ.20: ಗಣಿ ಉದ್ಯಮಿ ಹಾಗೂ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಭೇಟಿ ನೀಡಲು ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.ಜಾಮೀನು ಷರತ್ತುಗಳನ್ನು...