22 C
Bengaluru
Monday, December 23, 2024

Tag: ಕಂದಾಯ ಕಾನೂನು

ಆಸ್ತಿಗಳ ಡಿಜಲೀಟಕರಣ ಮಾಡುವ ಇ-ಸ್ವತ್ತು ಜನರಿಗೆ ಎಷ್ಟು ಅನುಕೂಲ?

ಇ-ಸ್ವತ್ತು ಅಥವಾ ಇ-ಆಸ್ತಿ 2021 ರಲ್ಲಿ ರಾಜ್ಯ ಸರ್ಕಾರವು ಪ್ರಾರಂಭಿಸಿದ ಆನ್‌ಲೈನ್ ಪೋರ್ಟಲ್. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುವ ಈ ಪೋರ್ಟಲ್ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿರುವ ಆಸ್ತಿಗಳ ಮಾಲೀಕತ್ವದ...

ಕಂದಾಯ ಅಧಿಕಾರಿಗಳ ಅರೆ ನ್ಯಾಯಿಕ ತೀರ್ಮಾನ: ಕಾನೂನು ಏನು ಹೇಳುತ್ತದೆ

ಕಂದಾಯ ಇಲಾಖೆ ನಿಗದಿತ ದರ್ಜೆಯ ಅಧಿಕಾರಿಗಳಿಗೆ ಕೇವಲ ಕೇವಲ ಕಚೇರಿಗಳಷ್ಟೇ ಅಲ್ಲ ಅವರು ಭೂ ಕಂದಾಯಕ್ಕೆ ಸಂಬಂಧಿಸಿದ ವಿವಾದಗಳನ್ನೂ ಸಹ ತೀರ್ಮಾನ ಮಾಡಬೆಕಾಗಿರುತ್ತದೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಎಲ್ಲವನ್ನೂ ಸಹ ನ್ಯಾಯಾಲಯಕ್ಕೆ ಕಳುಹಿಸಿದೆ...

ಅಪಾರ್ಟ್‌ಮೆಂಟ್ ನಿರ್ವಹಣೆ: ಸಹಕಾರ ಸಂಘ ಅಥವಾ ಕಂಪೆನಿ ಸ್ಥಾನಪನೆಗೆ ನಿಯಮಗಳೇನು?

ನಗರೀಕರಣದ ಪ್ರಭಾವ ಆರಂಭವಾಗಿ ಬಹಳ ದಿನಗಳೇ ಆಗಿವೆ. ಒಂದು ದೊಡ್ಡ ನಗರವಿದ್ದರೆ ಆ ಜಿಲ್ಲೆಯ, ರಾಜ್ಯದ ಸುತ್ತಮುತ್ತಲಿನ ಜನರು ನಗರಕ್ಕೆ ಬಂದು ನೆಲೆಗೊಳ್ಳುತ್ತಾರೆ. ಇದಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ ಹೀಗೆ ನಾನಾ ಕಾರಣಗಳು...

ಜೈಲಿನಲ್ಲಿರುವ ಅಪರಾಧಿಗಳು ತಮ್ಮ ಆಸ್ತಿ ನೋಂದಣಿ ಮಾಡಿಸುವುದು ಹೇಗೆ ?

ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಜನಸಂಖ್ಯೆ ವಿಪರೀತಿಯಾಗಿ ಏರಿಕೆಯಾಗುತ್ತಿದ್ದು ಅದರಂತೆಯೇ ವಿವಿಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳಲ್ಲಿ ಜೈಲು ಪಾಲಗುವವರ ಸಂಖ್ಯೆ ಅಧಿಕವಾಗುತ್ತಲೇ ಹೋಗುತ್ತಿದೆ. ಎಲ್ಲರಂತೆ ಜೈಲಿನಲ್ಲಿರುವವರಿಗೂ ಸಹ ಬಂಧು ಬಳಗ, ಸಂಸಾರಗಳು, ಅಣ್ಣ...

ಬ್ರಿಟೀಷರ ಕಾಲದಲ್ಲಿ ಆಸ್ತಿ ನೋಂದಣಿ ಹೇಗಿತ್ತು ಗೊತ್ತಾ? ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಬಗ್ಗೆ ತಿಳಿಯಿರಿ

ಮನುಷ್ಯ ಸಮಾಜ ಜೀವಿಯಾದ ಬಳಿಕ ಸಂಚಾರಿಯಾಗದೆ ಒಂದು ನೆಲೆಯಲ್ಲಿ ವಾಸಿಸುವುದನ್ನು ಮತ್ತು ತನ್ನ ಆಹಾರಕ್ಕಾಗಿ ಕೃಷಿ ಮಾಡುವುದನ್ನು ಆರಂಭ ಮಾಡಿದ. ಕೃಷಿ ಮಾಡುವುದನ್ನು, ತನಗೆ ಸೇರಿದ ಕೃಷಿ ಭೂಮಿ, ಮನೆ, ಆಸ್ತಿ ಮಾಡಿಕೊಳ್ಳುವುದನ್ನು...

ಅಡಮಾನವಿರುವ ಆಸ್ತಿ ಮಾರಾಟ ಮಾಡುವುದು ಹೇಗೆ?

ಸಾಮಾನ್ಯವಾಗಿ ಸ್ಥಿರ ಆಸ್ತಿಗಳ ಖರೀದಿಗೆ ಸಾಲ ಪಡೆಯಬೇಕೆಂದರೆ ಸಾಲ ಪಡೆಯುವವರು ಸಾಲದಾತ ಸಂಸ್ಥೆಗಳಿಗೆ ಆಸ್ತಿಯನ್ನು ಅಡಮಾನ ಇಡುವುದು ಅವಶ್ಯ. ಆ ಸಾಲವನ್ನು ಸಂಪೂರ್ಣವಾಗಿ ತೀರಿಸುವ ವರೆಗೂ ಆ ಆಸ್ತಿಯು ಅಡಮಾನದ ರೂಪದಲ್ಲಿಯೇ ಇರುತ್ತದೆ.ಆಸ್ತಿಯು...

ಇ-ಸ್ಟಾಂಪ್ ಪೇಪರ್ ಮಹತ್ವವೇನು? ಬಿಳಿ ಹಾಳೆ ಮೇಲೆ ಬರೆದರೆ ಬೆಲೆ ಇಲ್ಲವೇ?

ಮನೆ, ಆಸ್ತಿ, ಬಾಡಿಗೆ, ಒಪ್ಪಂದಗಳು, ನೋಂದಣಿ, ವ್ಯವಹಾರ, ಸಾಲ, ಬ್ಯಾಂಕ್ ವಹಿವಾಟುಗಳು ಹೀಗೆ ಯಾವುದೇ ರೀತಿಯ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಡಿಕೊಳ್ಳಬೇಕು ಎಂದರೆ ಮೊದಲು ಕೇಳಿ ಬರುವುದು ಇ-ಸ್ಟಾಂಪ್. ಹೀಗೆ ಯಾವುದೇ ಒಪ್ಪಂದಗಳನ್ನು...

ಟೈಟಲ್ ಡೀಡ್‌ಗಳು ಎಂದರೇನು? ವ್ಯಾಜ್ಯ ಮುಕ್ತ ಆಸ್ತಿ ಖರೀದಿಗೆ ಇದು ಹೇಗೆ ಮುಖ್ಯ?

ಬಹುತೇಕರು ಜೀವದದಲ್ಲಿ ಒಂದು ಆಸ್ತಿ ಮಾಡುವ ಗುರಿ ಹೊಂದಿರುತ್ತಾರೆ. ಆದರೆ, ಹೀಗೆ ಖರೀದಿಸಿದ ಆಸ್ತಿ ಯಾವುದೇ ಕಾನೂನಾತ್ಮಕ ಅಡಚಣೆಗಳು ಇಲ್ಲದೆ ತಮ್ಮದಾಗಬೇಕು ಎಂದು ಬಯಸುತ್ತಾರೆ. ಹಾಗೆ ಬಯಸುವವರು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು...

ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೆ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವಿಧವೆ ತಾಯಿಗೆ ಮೃತ ಮಗನ ಆಸ್ತಿಯಲ್ಲಿಯೂ ಪಾಲಿನ ಹಕ್ಕು ಇದೆ ಎಂದು ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿದೆ.ಪತ್ನಿಯ ಆಸ್ತಿಯಲ್ಲಿ ಪತ್ನಿಗೆ ಸಹಜವಾಗಿ ಪಾಲು ಇರುತ್ತದೆ. ಆದರೆ, ಹಿಂದೂ ಉತ್ತರಾಧಿಕಾರ ಕಾಯಿದೆ...

ಗ್ರಾಮಠಾಣಾ ನಿವೇಶನ ಎಂದರೆ ಏನು ? ಗ್ರಾಮಠಾಣಾ ನಿವೇಶನ ಖರೀದಿಸುವುದು ಸುರಕ್ಷಿತವೇ ?

ಬೆಂಗಳೂರು, ಅ. 26: ಗ್ರಾಮ ಠಾಣಾ ನಿವೇಶನ ಎಂದರೆ ಒಂದು ಗ್ರಾಮದಲ್ಲಿ ವಾಸಿಸುವ ಉದ್ದೇಶಕ್ಕಾಗಿ ನಿಗದಿ ಪಡಿಸಿರುವ ಜಾಗ ಅಥವಾ ಪ್ರದೇಶವನ್ನು ಗ್ರಾಮಠಾಣಾ ಎಂದು ಕರೆಯುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಕಂದಾಯ ವಸೂಲಿ ಮಾಡುವ...

ಪಕ್ಕದ ಜಮೀನಿನ ವ್ಯಕ್ತಿ ನಿಮ್ಮ ಜಮೀನಿಗೆ ದಾರಿ ಬಿಡುತ್ತಿಲ್ಲವೇ? ಕಾನೂನು ಮಾರ್ಗ ತಿಳಿಯಿರಿ

ದೃಶ್ಯ 01: ಒಂದು ಪ್ರದೇಶದಲ್ಲಿ A ಎಂಬ ವ್ಯಕ್ತಿಯ ಎರಡು ಎಕರೆ ಖಾಸಗಿ ಜಮೀನು ಇದೆ. ಪಕ್ಕದಲ್ಲಿ B ಎಂಬ ವ್ಯಕ್ತಿಯ ಐದು ಎಕರೆ ಆತನ ಸ್ವಂತ ಜಮೀನು ಇದ್ದು, ಅದಕ್ಕೆ ಹೋಗಬೇಕಾದರೆ A...

ಹಿರಿಯ ನಾಗರಿಕರಿಗೆ ನೋಡಿಕೊಳ್ಳುವರು ಇಲ್ಲದಿದ್ದರೆ ಸರ್ಕಾರದಿಂದ ಆಶ್ರಯ ಪಡೆಯುವುದೇಗೆ ?

ಬೆಂಗಳೂರು, ಅ.20: ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಕ್ಕಳಿಲ್ಲ. ಅಣ್ಣ - ತಮ್ಮ ಸಂಬಂಧಿ ಮಕ್ಕಳೂ ಇಲ್ಲ. ಹೀಗಾಗಿ ಸಂಧ್ಯಾ ಕಾಲದಲ್ಲಿ ನೋಡಿಕೊಳ್ಳುವರು ಯಾರೂ ಇಲ್ಲ. ಇಂತಹ ಸಂದರ್ಭ ಒದಗಿ ಬಂದರೆ...

ಅಸ್ತಿ ಖರೀದಿ ವೇಳೆ ವಂಚನೆ ತಪ್ಪಿಸಲು ಪಾಲಿಸಲೇಬೇಕಾದ ಅಂಶಗಳು!

ಜನರು ಸಾಮಾನ್ಯವಾಗಿ ನಿವೇಶನ, ಪ್ಲಾಟ್, ಮನೆ, ಕೃಷಿ ಭೂಮಿ ಖರೀದಿಸುವ ಸಂತಸದಲ್ಲಿ ಕಾನೂನು ಅಂಶಗಳನ್ನೇ ಮರೆತು ಬಿಡುತ್ತಾರೆ. ಒಮ್ಮೆ ಹಣ ಕೊಟ್ಟು ಖರೀದಿಸಿದ ಭೂಮಿ ತಕರಾರಿಗೆ ಒಳಪಟ್ಟರೆ ಅದರಿಂದ ಹೊರ ಬರುವುದು ಅಷ್ಟು...

ಮರಣ ಶಾಸನ ಪತ್ರ ರಹಸ್ಯ ನೋಂದಣಿ ಮಾಡಿಸುವ ವಿಧಾನ ತಿಳಿಯಿರಿ!

ವ್ಯಕ್ತಿಯೊಬ್ಬ ತನ್ನ ಅಸ್ತಿಯನ್ನು ಇಷ್ಟ ಬಂದವರಿಗೆ ವಿಲ್ ಬರೆದು ಬಿಟ್ಟರೆ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿರುತ್ತದೆ. ತನ್ನ ಸಾವಿನ ನಂತರ ತನ್ನ ಅಸ್ತಿಗಳು ಯಾರಿಗೆ ಹೋಗಬೇಕು ಎಂದು ಬರೆದಿಡುವ ಪತ್ರವೇ ಡೆಪಾಸಿಟ್ ಅಫ್...

- A word from our sponsors -

spot_img

Follow us

HomeTagsಕಂದಾಯ ಕಾನೂನು