ರಿಯಲ್ ಎಸ್ಟೇಟ್: ಪ್ರಾರಂಭಿಕ ದೃಢೀಕರಣ ಪತ್ರ (ಸಿಸಿ) ಯಾಕೆ ಮುಖ್ಯ?
ನೀವು ಮನೆ ಕಟ್ಟಬೇಕೆಂದರೆ ಅಥವಾ ಲೇಔಟ್‌ಗಳ ನಿರ್ಮಾಣವನ್ನು ನೀವು ಪ್ಲಾನ್ ಪ್ರಕಾರ ಕಟ್ಟುತ್ತೀರ ಎಂದಾದರೆ ಅದಕ್ಕೆ ಪ್ರಾರಂಭಿಕ ದೃಢೀಕರಣ ಪತ್ರ (ಸಿಸಿ-commencement Certificate ) ಪಡೆಯಲೇಬೇಕು. ನಿಮ್ಮ ನಿರ್ಮಾಣ ಯೋಜನೆ ಆರಂಭಕ್ಕೂ ಮೊದಲು...