ಮನೆಯಲ್ಲಿ ನೀರಿನ ಕಾರಂಜಿ ನಿರ್ಮಾಣದಿಂದ ಅದೃಷ್ಟಲಕ್ಷ್ಮಿಯ ಪ್ರವೇಶ
ನೀರಿನ ಕಾರಂಜಿಗಳು ಕ್ಷಣ ಮಾತ್ರದಲ್ಲಿ ಮನಸ್ಸನ್ನು ಸೆಳೆದು ಬಿಡುತ್ತವೆ. ಇವು ಜುಳು ಜುಳು ಸದ್ದಿನ ಜೊತೆಗೆ ಸುತ್ತಲಿನ ಪರಿಸರದಲ್ಲಿ ಶಾಂತ, ಆಹ್ಲಾದಕರ ವಾತಾವರಣವನ್ನು ಕಟ್ಟಿಕೊಡುತ್ತದೆ. ಈಗ ಒಳಾಂಗಣ ವಿನ್ಯಾಸದಲ್ಲೂ ಕಾರಂಜಿ ಪ್ರಮುಖ ಪಾತ್ರ...
ಮನಸ್ಸು ಪ್ರಫುಲ್ಲಗೊಳ್ಳಳು ಒಳಾಂಗಣ ವಿನ್ಯಾಸದಲ್ಲಿ ಈ ಕೊಂಚ ಬದಲಾವಣೆ ಮಾಡಿ
ಮನೆ ಅಂದಾಗ ಅಚ್ಚುಕಟ್ಟು, ವ್ಯವಸ್ಥಿತ, ಸೌಕರ್ಯ ಹಾಗೂ ಉತ್ತಮವಾಗಿ ಗಾಳಿ ಬೆಳಕಿನ ಜೊತೆಗೆ ಒಳಾಂಗಣ ವಿನ್ಯಾಸವೂ ಈಗ ಮಹತ್ವ ಪಡೆದಿವೆ. ಮನೆಯೊಳಗೆ ಮಾಡಿಕೊಳ್ಳುವ ಕೆಲ ಮಾರ್ಪಾಡು, ವಿನ್ಯಾಸಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಒಳಾಂಗಣ ವಿನ್ಯಾಸ...
ಮನೆಯೊಳಗೆ ಜಿರಳೆ ಕಾಟದಿಂದ ಮುಕ್ತಿ ಹೇಗೆ?
ಮನೆ ಎಂದಮೇಲೆ ಅಲ್ಲಲ್ಲಿ ತಿಂಡಿತಿನಿಸು, ಆಹಾರ ಪದಾರ್ಥಗಳು ಚೆಲ್ಲಿರುವುದು ಸಾಮಾನ್ಯ. ಈ ತಿಂಡಿ, ಆಹಾರದ ವಾಸನೆಗೆ ಅತಿ ಬೇಗನೆ ಮನೆಯೊಳಗೆ ಸೇರುವ ಬೇಡದ ಅತಿಥಿಗಳೆಂದರೆ ಜಿರಳೆಗಳು. ಮನೆಯಲ್ಲಿ ಇವುಗಳ ಸಂಖ್ಯೆ ಹೆಚ್ಚಾದರೆ ಕಾಯಿಲೆಗಳನ್ನು...
ವಾಸ್ತುವಿನಲ್ಲಿ ಬ್ರಹ್ಮಕಮಲ: ಮನೆಯಲ್ಲಿ ಬ್ರಹ್ಮಕಮಲ ಇದ್ದರೆ ಏನಾಗುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ ಬ್ರಹ್ಮ ಕಮಲ ಗಿಡವನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಇದು ತಾನಿರುವ ಪ್ರದೇಶದ ಸುತ್ತಮತ್ತ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಮನೆಯಲ್ಲಿ ಸಂತೋಷ, ಸಮೃದ್ಧಿ, ಜಯ, ಖುಷಿ ವಾತಾವರಣ ಸೃಷ್ಟಿಸುತ್ತದೆ...