ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ ಪ್ರಮುಖ ಐಟಿ ಕಂಪೆನಿಗಳಿವು
ಮಳೆ ಬಂದಾಗ ಬೆಂಗಳೂರು ಅವಸ್ಥೆ ಹೇಗಿರುತ್ತದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಸ್ವಲ್ಪ ಮಳೆ ಸುರಿದರೂ ಬೆಂಗಳೂರು ರಸ್ತೆಗಳು ನೀರಿನಿಂದ ತುಂಬಿ ಪ್ರವಾಹದಂತೆ ಆಗುತ್ತದೆ. ಇದಕ್ಕೆ ಮುಖ್ಯ ಕಾರಣ ರಾಜಕಾಲುವೆ ಅಕ್ರಮ ಒತ್ತುವರಿ. ಕೆರೆಗಳ...