ಇನ್ಮುಂದೆ ಶಾಲಾ ಪಠ್ಯಪುಸ್ತಕಗಳಲ್ಲೂ ಭಾರತ್ ಸೇರಿಸುವಂತೆ NCERT ಸಮಿತಿಯು ಶಿಫಾರಸು
ಇನ್ಮುಂದೆ ಶಾಲಾ ಪಠ್ಯಪುಸ್ತಕಗಳಲ್ಲೂ ಭಾರತ್ ಎಲ್ಲಾ ಶಾಲಾ ಪುಸ್ತಕಗಳಲ್ಲಿ ಇಂಡಿಯಾ ಹೆಸರಿನ ಬದಲು ಭಾರತ್ ಎಂದು ಸೇರಿಸುವಂತೆ NCERT ಸಮಿತಿಯು ಶಿಫಾರಸು ಮಾಡಿದೆ. ವಿಪಕ್ಷಗಳು 'I.N.D.I.A' ಮೈತ್ರಿಕೂಟ ಮಾಡಿಕೊಂಡ ಬಳಿಕ ಇಂಡಿಯಾ ಪದದ...