ಕಾವೇರಿ 2.0 : ಸ್ವೀಕೃತವಾಗದ ಆನ್ಲೈನ್ ಪೇಮೆಂಟ್;ಹೆಸರು,ಫೋಟೋ,ಬೆರಳಚ್ಚು ಮಾಯ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಾವತಾರ ತಪ್ಪಿಸಲು ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ತಾಂತ್ರಿಕ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸದ ಕಾರಣ ಸರ್ವರ್...
ಉಪನೋಂದಾಣಾಧಿಕಾರಿಗಳು, ಎಸ್‌ಡಿಎ, ಎಫ್‌ಡಿಎ ವರ್ಗಾವಣೆ: ಇಲ್ಲಿದೆ ವಿವರ
ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಮತ್ತ ಬೆರಳಚ್ಚುಗಾರರು ಹಾಗೂ ಡಿ ಗ್ರೂಪ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.ಕಂದಾಯ ಇಲಾಖೆಯ ನೋಂದಣಿ ಮತ್ತು ಮುದ್ರಾಂಕ...
ಶಿರಾ ಉಪನೋಂದಣಾಧಿಕಾರಿ ಕಚೇರಿ ನಿರ್ಮಾಣಕ್ಕೆ 60 ಲಕ್ಷ ರೂ. ಮಂಜೂರು
ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ಉಪನೋಂದಣಾಧಿಕಾರಿ ಕಚೇರಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಜಾಗ ಮತ್ತು ಹಣ ಮಂಜೂರು ಮಾಡಿ ಆದೇಶ ಹೊರಡಿಸಿದೆ.ಶಿರಾ ಉಪನೋಂದಣಾಧಿಕಾರಿ ಕಚೇರಿಗಾಗಿ ಶಿರಾ ತಾಲ್ಲೂಕು ಕಸಬಾ ಹೋಬಳಿಯ ಮುದಿಗೆರೆ ಕಾವಲ್...
ಮಾದರಿ ಉಪನೋಂದಣಾಧಿಕಾರಿ ಕಚೇರಿಗಳ ನಿರ್ಮಾಣಕ್ಕೆ ಸಿದ್ಧತೆ: ಏನೇನು ಸೌಲಭ್ಯಗಳಿರಬೇಕು?
ಬೆಂಗಳೂರು: ಸರ್ಕಾರದ ಕೆಲವು ಕಚೇರಿಗಳು ಸದಾ ಜನರಿಂದ ತುಂಬಿರುತ್ತವೆ. ಕಚೇರಿಗಳ ಬಾಗಿಲು ತೆಗೆಯುವುದನ್ನೇ ಜನ ಕಾಯುತ್ತಿರುತ್ತಾರೆ. ಬೆಳಗ್ಗೆ ಆರಂಭವಾದರೆ, ಸಂಜೆ ಬಾಗಿಲು ಮುಚ್ಚುವ ವರೆಗೂ ಜನರು ಕಚೇರಿಯೊಳಗೆ ಸುಳಿದಾಡುತ್ತಲೇ ಇರುತ್ತಾರೆ. ಇಂತಹ ಜನನಿಬಿಡ...
ದಸ್ತಾವೇಜು ನೋಂದಣಿ ಹೆಬ್ಬೆಟ್ಟು, ಭಾವಚಿತ್ರ ಕೇಂದ್ರೀಕೃತ ಸರ್ವರ್‌ಗೆ ರವಾನೆ
ಬೆಂಗಳೂರು: ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಪಡೆಯಲಾಗುವ ಹೆಬ್ಬೆಟ್ಟಿನ ಗುರುತು ಮತ್ತು ಭಾವಚಿತ್ರ ಮಾಹಿತಿಯನ್ನು ರಾಜ್ಯ ದತ್ತ ಕೇಂದ್ರದ ಕೇಂದ್ರೀಕೃತ ಸರ್ವರ್‌ನಲ್ಲಿ ಸಂಗ್ರಹಿಸಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.ಉಪನೋಂದಣಾಧಿಕಾರಿ ಕಚೇರಿಗಳಲ್ಲಿ...
ಕರ್ನಾಟಕದಲ್ಲಿ ಆಸ್ತಿ ನೋಂದಣಿ ಸರಳಗೊಳಿಸಲಿದೆ ‘ಕಾವೇರಿ 2.0’
ತೊಂದರೆ ಮುಕ್ತವಾದ ಆಸ್ತಿ ನೋಂದಣಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದಾಗಿ ರಾಜ್ಯದ ಎಲ್ಲಾ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ʻಕಾವೇರಿ 2.0ʼ ತಂತ್ರಾಂಶ ಪರಿಚಯಿಸಲು ಕರ್ನಾಟಕ ಸರ್ಕಾರ ಸಜ್ಜಾಗಿದೆ. ʻಹೊಸ ತಂತ್ರಾಂಶವನ್ನು ಈಗಾಗಲೇ ಕಲಬುರಗಿಯ ಚಿಂಚೋಳಿ ಉಪನೋಂದಣಾಧಿಕಾರಿ...