ಉಪನಗರ ರೈಲು ಯೋಜನೆಗಾಗಿ ಭೂಮಿ ಹಸ್ತಾಂತರಿಸಿದ ವಾಯುಪಡೆ
ಬೆಂಗಳೂರು, ಮೇ. 15 : ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿನ ಭೂಮಿಯನ್ನು ಭಾರತೀಯ ವಾಯುಪಡೆ ಹಸ್ತಾಂತರಿಸಿದೆ. ಹಸ್ತಾಮತರದ ಪತ್ರಕ್ಕೆ ವಾಯುಪಡೆ ಸಹಿ ಹಾಕಿದೆ. ಈ ಬಗ್ಗೆ ರೈಲ್ವೇ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್...