ಉಪಚುನಾವಣೆ ದಿನಾಂಕ ಘೋಷಣೆ
ಬೆಂಗಳೂರು;ರಾಜ್ಯದಲ್ಲಿ ಖಾಲಿಯಾಗಿರುವ 1 ವಿಧಾನ ಪರಿಷತ್ ಸ್ಥಾನಕ್ಕೆ ಉಪಚುನಾವಣೆ(by-election) ನಡೆಸುವುದಾಗಿ ಚುನಾವಣಾ ಆಯೋಗ(Election Commission) ದಿನಾಂಕ ಪ್ರಕಟಿಸಿದೆ.ಪುಟ್ಟಣ್ಣ ಅವರ ರಾಜೀನಾಮೆಯಿಂದ ವಿಧಾನಪರಿಷತ್ ನ ಒಂದು ಸ್ಥಾನ ತೆರವಾಗಿತ್ತು. ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ...