“ಪ್ಯಾನ್ ಆಧಾರ್ ಲಿಂಕ್ ಗೆ ಇದೇ ತಿಂಗಳ ಕೊನೆವರೆಗೂ ಡೆಡ್ ಲೈನ್: ಇಲ್ಲಿದೆ ಲಿಂಕ್ ಮಾಡುವ ಕ್ರಮಗಳ ವಿವರ:
ಬೆಂಗಳೂರು: ಮಾರ್ಚ್-08:ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಕೇಂದ್ರ ಸರ್ಕಾರ ಕೊನೆಯ ಅವಕಾಶವನ್ನು ನೀಡಿದೆ. ಮಾರ್ಚ್ 31, 2023 ರ ಒಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್...