ಆಂಧ್ರ ಪ್ರದೇಶ: ಬಡವರಿಗೆ ನೀಡಲಿರುವ ಮನೆಗಳಲ್ಲಿ ಇಂಡೋ-ಸ್ವಿಸ್ ಕಟ್ಟಡ ತಂತ್ರಜ್ಞಾನ ಬಳಕೆ
ಆಂಧ್ರ ಪ್ರದೇಶ ರಾಜ್ಯ ಸರ್ಕಾರವು "ನವರತ್ನಗಳು- ಬಡವರೆಲ್ಲರಿಗೂ ಮನೆಗಳು" ಯೋಜನೆಯಡಿ ವಸತಿ ರಹಿತ ಬಡವರಿಗೆ 28.3 ಲಕ್ಷ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ.ಉಷ್ಣ ಸೌಕರ್ಯ ಮತ್ತು ಇಂಧನ ದಕ್ಷತೆಯನ್ನು ಸುಧಾರಿಸಲು ರಾಜ್ಯ ಇಂಧನ ಇಲಾಖೆಯು...