ಮಧುಗಿರಿ ಜೈಲು ಸೂಪರಿಂಟೆಂಡೆಂಟ್ ದೇವೇಂದ್ರ ಕೋಣಿ ಲೋಕಾಯುಕ್ತ ಬಲೆಗೆ
#Madhugiri#Jail #Superintendent #Devendra Koni #Lokayukta trapತುಮಕೂರು, ಆ.29:ಜೈಲು ಸೂಪರಿಂಟೆಂಡೆಂಟ್(Jail superintendent) ದೇವೇಂದ್ರ ಕೋಣಿ ಎಂಬುವವರು ಕೈದಿ ನೋಡಲು ಬಂದಿದ್ದ ವ್ಯಕ್ತಿ ಬಳಿ ಲಂಚ ಪಡಿಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದ...