20.8 C
Bengaluru
Thursday, December 19, 2024

Tag: ಆರ್‌ ಬಿಐ

ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದ ಎಸ್ ಬಿಐ ಬ್ಯಾಂಕ್

ಬೆಂಗಳೂರು, ಆ. 28 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗಾಗಿ ಹೊಸ ಸೌಲಭ್ಯವನ್ನು ಆರಂಭಿಸಿದೆ. ಬ್ಯಾಂಕ್‌ನ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬಹುದು....

ಇನ್ನು ನಾಲ್ಕು ದಿನದಲ್ಲಿ ಮುಗಿಯಲಿದೆ ವಿಶೇಷ ಬಡ್ಡಿ ನೀಡುವ ಸ್ಕೀಮ್

ಬೆಂಗಳೂರು, ಆ. 28 : ಈಗಾಗಲೇ ಐಡಿಎಫ್ ಸಿ, ಎಸ್ ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಲ್ಲಿ ಹೊಸ ಬಗೆಯ ಸ್ಕೀಮ್ ಗಳನ್ನು ಪ್ರಾರಂಭಿಸಲಾಗಿದೆ. ವಿಶೇಷವಾದ ಟರ್ಮ್ ಡೆಪಾಸಿಟ್ ಸ್ಕೀಮ್ ಇದಾಗಿದ್ದು,...

ಹಿರಿಯ ನಾಗರೀಕರಿಗಾಗಿ ಜೀವನ್ ಧಾರಾ ಉಳಿತಾಯ ಖಾತೆ

ಬೆಂಗಳೂರು, ಆ. 24 : ಕೆನರಾ ಬ್ಯಾಂಕ್ ಪಿಂಚಣಿದಾರರಿಗೆ ಮತ್ತು ನಿವೃತ್ತಿಯ ಸಮೀಪದಲ್ಲಿರುವವರಿಗೆ ವಿಶೇಷವಾದ ಉಳಿತಾಯ ಖಾತೆಯನ್ನು ಅನಾವರಣಗೊಳಿಸಿದೆ. ಇದು ಅವರ ಅನನ್ಯ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಪ್ರಯೋಜನಗಳ ಶ್ರೇಣಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ....

ವಿಶೇಷ ಪ್ಲಾನ್ ಅಮೃತ್ ಮಹೋತ್ಸವ್ ಸಮಯ ವಿಸ್ತರಿಸಿದ ಐಡಿಬಿಐ ಬ್ಯಾಂಕ್

 ಬೆಂಗಳೂರು, ಆ. 21 : ಐಡಿಬಿಐ ಬ್ಯಾಂಕ್ ಸೀಮಿತ ಅವಧಿಗೆ ವಿಶೇಷ ಎಫ್ಡಿ ಯೋಜನೆಯೊಂದಿಗೆ ಬಂದಿದೆ. ಈ ಹೊಸ ಯೋಜನೆಯು 375 ದಿನಗಳು ಮತ್ತು ಜುಲೈ 14 ರಿಂದ ಪ್ರಾರಂಭವಾಗಿದೆ. ಐಡಿಬಿಐ ಬ್ಯಾಂಕ್...

ಅಮೃತ್ ಕಲಶ್ ಯೋಜನೆಯ ಅವಧಿ ವಿಸ್ತರಿಸಿದ ಎಸ್‌ ಬಿಐ : ಗ್ರಾಹಕರಿಗೆ ಖುಷಿಯೋ ಖುಷಿ

ಬೆಂಗಳೂರು, ಆ. 16 : ಗ್ರಾಹಕರಿಗೆ ಹೆಚ್ಚು ಲಾಭ ತಂದುಕೊಡುವ ಅಮೃತ್‌ ಕಲಶ್‌ ಯೋಜನೆಯ ಅವಧಿಯನ್ನು ಬ್ಯಾಂಕ್‌ ವಿಸ್ತರಣೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಈ ಯೋಜನೆಯ ಫಲ ಸಿಗುವಂತೆ ಮಾಡಿದೆ. ಸ್ಟೇಟ್...

ಈ ತಿಂಗಳೇ ಕೊನೆಯಅಗುತ್ತಿದೆ ಇಂಡಿಯನ್ ಬ್ಯಾಂಕ್ ನ ವಿಶೇಷವಾದ ಸ್ಕೀಮ್

ಬೆಂಗಳೂರು, ಆ. 12 : ಈಗಾಗಲೇ ಐಡಿಎಫ್ ಸಿ, ಎಸ್ ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಲ್ಲಿ ಹೊಸ ಬಗೆಯ ಸ್ಕೀಮ್ ಗಳನ್ನು ಪ್ರಾರಂಭಿಸಲಾಗಿದೆ. ಅದೇ ರೀತಿ ಇಂಡಿಯನ್ ಗ್ರಾಹಕರಿಗಾಗಿ ಈ...

ಸ್ವಂತ ವಾಹನ ಖರೀದಿಸಲು ಸಹಕಾರಿಯಾಗುವ ಇಎಂಐ

ಬೆಂಗಳೂರು, ಆ. 10 : ಈಗಿನ ಆಧುನಿಕ ಬದುಕಿಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ವಾಹನ ಬಹಳ ಮುಖ್ಯವಾಗಿದೆ. ಅದರಲ್ಲೂ ಕುಟುಂಬದ ಜೊತೆಗೆ ಹೊರಗೆ ಓಡಾಡಲು ಕಾರು ಬೇಕೇಬೇಕು. ವರದಿಯೊಂದರ ಪ್ರಕಾರ ಕೆಲ...

ಎಫ್ ಡಿಯಲ್ಲಿ ಹೂಡಿಕೆ ಮಾಡಲು ಬ್ಯಾಂಕ್‌ ಗೆ ಹೋಗಬೇಕಿಲ್ಲ.. ಮನೆಯಲ್ಲೇ ಸ್ಥಿತ ಠೇವಣಿ ಖಾತೆ ತೆರೆಯಬಹುದು

ಬೆಂಗಳೂರು, ಆ. 10 : ಎಫ್ ಡಿ ಖಾತೆಯನ್ನು ನೀವು ತೆರೆಯುವುದು ಹಾಗೂ ಕ್ಲೋಸ್ ಮಾಡುವುದು ಈಗ ಮೊದಲಿನಷ್ಟು ಕಷ್ಟವೇನಿಲ್ಲ. ಬಹಳ ಸುಲಭವಾಗಿದೆ. ಈಗ ಎಲ್ಲವೂ ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಸ್ಥಿರ...

ಅಮೃತ್ ಕಲಶ್ ಯೋಜನೆಗೆ ಇನ್ನೊಂದೇ ವಾರ ಬಾಕಿ!!

ಬೆಂಗಳೂರು, ಆ. 09 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿ ದರಗಳನ್ನು 25 ಬಿಪಿಎಸ್ಗಳಷ್ಟು ಹೆಚ್ಚಿಸಿದ ನಂತರ, ತನ್ನ ಹೊಸ ಚಿಲ್ಲರೆ ಅವಧಿಯ ಠೇವಣಿ ಯೋಜನೆಯಾದ ಅಮೃತ್ ಕಲಶ್ ಠೇವಣಿಯನ್ನು...

15H, 15G ಫಾರ್ಮ್ ಗಳನ್ನು ಯಾಕೆ ಭರ್ತಿ ಮಾಡಬೇಕು ಎಂಬುದನ್ನು ತಿಳಿಯಿರಿ..

ಬೆಂಗಳೂರು, ಆ. 07 : ನೀವು ಏನಾದರು ಸ್ಥಿರ ಠೇವಣಿ ಮಾಡಿದ್ದರೆ, ಮೊದಲು ನೀವು 15H ಮತ್ತು 15G ಫಾರ್ಮ್ ಗಳನ್ನು ಭರ್ತಿ ಮಾಡಬೇಕು. ಅಷ್ಟಕ್ಕೂ 15H ಮತ್ತು 15G ಫಾರ್ಮ್ ಎಂದರೇನು...

2000 ರೂ. ನೋಟುಗಳ ಬಗ್ಗೆ ಪ್ರಮುಖ ಮಾಹಿತಿ ನೀಡಿದ ಆರ್ ಬಿಐ

ಬೆಂಗಳೂರು, ಆ. 02 : 2000 ರೂಪಾಯಿ ನೋಟಿಗೆ ಸಂಬಂಧಿಸಿದಂತೆ ಆರ್ ಬಿಐ ಹೊಸ ಮಾಹಿತಿಯನ್ನು ನೀಡಿದೆ. ಜುಲೈ 31ರವರೆಗೆ ಶೇ.88ರಷ್ಟು ರೂ.2000 ನೋಟುಗಳು ಬ್ಯಾಂಕ್ ಗಳಿಗೆ ವಾಪಸಾಗಿದ್ದು, ಬ್ಯಾಂಕ್ ಗಳಿಂದ ಬಂದಿರುವ...

ಶೇ. 76 ರಷ್ಟು 2000 ರೂ. ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿಯಾಗಿದೆ ಎಂದ ಆರ್‌ ಬಿಐ

ಬೆಂಗಳೂರು, ಜು. 27 : ಭಾರತೀಯ ರಿಸರ್ವ್ ಬ್ಯಾಂಕ್ ಮೇ ತಿಂಗಳಿನಲ್ಲಿ 2 ಸಾವಿರ ರೂ. ನೋಟುಗಳನ್ನು ಹಿಂಪಡೆಯುವ ಬಗ್ಗೆ ಮಾಹಿತಿಯನ್ನು ನೀಡಿತ್ತು. ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಎರಡು...

ಚೆಕ್ ಬೌನ್ಸ್ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿರುವ ಕೇಂದ್ರ

ಬೆಂಗಳೂರು, ಜು. 24 : ಚೆಕ್ ಬುಕ್ ಮೂಲಕ ಹಣದ ವಹಿವಾಟು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಚೆಕ್ ಬೌನ್ಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಕಡಿಮೆ...

ಸ್ಥಿರ ಠೇವಣಿ ಮಾಡುವುದಾದರೆ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಯಾವುದರಲ್ಲಿ ಹಣ ಇಡಬೇಕು..?

ಬೆಂಗಳೂರು, ಜು. 18 : ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯಾರೂ ಯೋಚಿಸುವುದೇ ಇಲ್ಲ. ಇದು ಸರ್ಕಾರದ ಅಡಿಯಲ್ಲಿರುವುದರಿಂದ ಯಾರೂ ಯೋಚನೆಯೇ ಮಾಡದೇ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುತ್ತಾರೆ. ಈಗ...

- A word from our sponsors -

spot_img

Follow us

HomeTagsಆರ್‌ ಬಿಐ