ಪಿ.ಎಸ್.ಐ ಸ್ಕ್ಯಾಮ್, ಮತ್ತೊಂದು ಬಂಧನ:
ಕಲಬುರಗಿ: ಫೆ-19,
ರಾಜ್ಯದ್ಯಾಂತ ಸುದ್ದಿಯಲ್ಲಿದ್ದ ಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರಿಗೆ ಬ್ಲೂಟೂತ್ ಉಪಕರಣ ಪೂರೈಸಿದ ಆರೋಪದ ಮೇಲೆ ಸಿಐಡಿ ಪೊಲೀಸರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ...