ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಲೋಕಾ ಶಾಕ್
ಬೆಂಗಳೂರು: ನಗರದ ಹಲವು ಆರ್‌ಟಿಒ ಅಧಿಕಾರಿಗಳಿಗೆ ಲೋಕಾಯುಕ್ತ(Lokayukta) ಶಾಕ್ ನೀಡಿದ್ದು, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.ಯಶವಂತಪುರ, ಇಂದಿರಾನಗರ, ಜಯನಗರ. ಜ್ಞಾನಭಾರತಿ ಸೇರಿದಂತೆ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು...
3 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆರ್‌ಟಿಒ ಅಧಿಕಾರಿ, ಅಟೆಂಡರ್
#3 thousand # RTO officer# attendant #fell # Lokayukta #trap # accepting# bribeಚಿಕ್ಕಮಗಳೂರು;ಚಿಕ್ಕಮಗಳೂರು ಆರ್ ಟಿಒ ಕಚೇರಿಯಲ್ಲಿ ರೆಂಟೆಡ್ ಬೈಕಿಗೆ(Rented bike) ಪರವಾನಗಿ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ...