ಬಿಡಿಎ ಫ್ಲಾಟ್ ಖರೀದಿಸಲು ಯೋಚಿಸಿದ್ದೀರಾ..? ಮಿಸ್ ಮಾಡ್ಬೇಡಿ, ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್ ಗಳ ಮಾರಾಟ
ಬೆಂಗಳೂರು, ಮಾ. 31 : ಹೊಸ ಮನೆಯನ್ನು ಖರೀದಿಸಬೇಕು. ಸ್ವಂತಕ್ಕೊಂದು ಫ್ಲಾಟ್ ಇದ್ದರೂ ಸಾಕು ಎನ್ನುವವರಿಗೆ ಬಿಡಿಎ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ಮನೆ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಬಿಡಿಎ ಆಫರ್ ನೀಡಿದೆ....