10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಹೇಗೆ?ಜೂನ್ 14 ಕೊನೆಯ ದಿನ
ಬೆಂಗಳೂರು ಏ8;ಇತ್ತಿಚೀನ ದಿನಗಳಲ್ಲಿ ಆಧಾರ್ ಕಾರ್ಡ ಇಲ್ಲದೇ ಯಾವುದೇ ಇಲಾಖೆಗಳಲ್ಲಿ ,ಸಂಘ, ಸಂಸ್ಥೆಗಳಲ್ಲಿ, ಯಾವುದಾದರೂ ಯೋಜನೆಯ ಸವಲತ್ತು ಪಡೆಯಬೇಕಾದರೆ ಮೊದಲು ಅರ್ಜಿದಾರರ ವೈಯಕ್ತಿಕ ಮಾಹಿತಿ ಒಳಗೊಂಡ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಮತ್ತು ಹೆಸರು...