ಬೆಳ್ಳಂಬೆಳಗ್ಗೆಯೇ ಡ್ರೈಫ್ರೂಟ್ಸ್ ಅಂಗಡಿಗೆ ನುಗ್ಗಿದ IT ಅಧಿಕಾರಿಗಳು
ಬೆಂಗಳೂರು;ಬೆಂಗಳೂರಿನಲ್ಲಿ ಆದಾಯ ತೆರಿಗೆ (IT) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಡ್ರೈಫ್ರಟ್ಸ್ ಅಂಗಡಿ(Dryfruits shop) ಮತ್ತು ಅಂಗಡಿ ಮಾಲೀಕನ ಮನೆ ಮೇಲೆ ದಾಳಿ(attack)
ಮಾಡಿದ್ದಾರೆ ಎಂಬ ಮಾಹಿತಿ ಲೀಕ್ ಆಗಿದೆ. ಬೆಂಗಳೂರು ನಗರದ ರಾಜಾಜಿನಗರದ ಬಿವಿಕೆ...