ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಗೊಂಡ ರಾಮನ ಮೊದಲ ದರ್ಶನ ;ಅಯೋಧ್ಯೆ ರಾಮಮಂದಿರ ವಿಶೇಷತೆಗಳು
ಬೆಂಗಳೂರು;ಕೋಟ್ಯಂತರ ಜನರ ಕಾಯುವಿಕೆಗೆ ಕೊನೆಗೂ ಫಲ ಲಭಿಸಿದೆ.ಪ್ರಾಣ ಪ್ರತಿಷ್ಠೆಗೊಂಡ ರಾಮನ ಮೊದಲ ದರ್ಶನ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಆಚಾರ್ಯರ ಋತ್ವಿಜರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಶಿಲ್ಪಿ ಅರುಣ್...
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ,ದೇಶದೆಲ್ಲೆಡೆ ಭಾರೀ ಸಂಭ್ರಮ
#Countdown # Ram Lalla installation # huge celebration # over the countryಅಯೋಧ್ಯೆ: ಅಯೋಧ್ಯೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಸಂಭ್ರಮ ಆಚರಣೆಗೆ ಇಡೀ ದೇಶ ಸಿದ್ಧವಾಗಿದೆ. ರಾಜ್ಯದ ಹಲವು ದೇಗುಲಗಳಲ್ಲಿ...
ಅಯೋಧ್ಯೆ ರಾಮಮಂದಿರ ಪ್ರಸಾದ ಎಂದು ಸಿಹಿತಿಂಡಿ ಮಾರಾಟ ಮಾಡಿದ್ದಅಮೆಜಾನ್‌ಗೆ ನೋಟಿಸ್ ಜಾರಿ
# notice has been #issued # Amazon # selling sweets# called Ayodhya #Ram Mandir Prasadaನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ...
Ram Mandir:ರಾಮ ಭಕ್ತರಿಗೆ ಗುಡ್ ನ್ಯೂಸ್;ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ
ಬೆಂಗಳೂರ;ಅಯೋಧ್ಯೆಯಲ್ಲಿ ನೂತನ ರಾಮಮಂದಿರ(Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಇದರ ನಡುವೆ ಈಗ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ(Department of Religious Endowments) ರಾಮ ಭಕ್ತರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಅಯೋಧ್ಯೆಯಲ್ಲಿ(Ayodhya)...
ಅಯೋಧ್ಯೆ ರಾಮಮಂದಿರದ ವಿಶೇಷತೆ ಏನು?
ನವದೆಹಲಿ: ಹಿಂದೂಗಳ ಪರವಾಗಿ ಅಯೋಧ್ಯೆ ತೀರ್ಪು ಬಂದಾಗಿದ್ದು, ಇನ್ನಿರುವುದು ರಾಮಮಂದಿರ ನಿರ್ಮಾಣ. ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲಿನಕ್ಷೆ, ಮಾದರಿ ಸಜ್ಜಾಗಿದೆ. ಜೊತೆಗೆ ಸ್ತಂಭ-ಸ್ತೂಪಗಳು, ಗೋಪುರಗಳನ್ನು ಈಗಾಗಲೇ ಸಿದ್ಧಗೊಂಡಿವೆ.ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ...
ಗೋಧ್ರಾ ರೈಲು ದಹನ ಪ್ರಕರಣ: 8 ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್.
ದೆಹಲಿ ಏ. 21 : ಗುಜರಾತ್‌ನಲ್ಲಿ 2002ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಎಂಟು ಜೀವಾವಧಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.ಫೆಬ್ರವರಿ 27, 2002 ರಂದು, ಗುಜರಾತ್‌ನ ಗೋಧ್ರಾದಲ್ಲಿ ಸಬರಮತಿ...
“ಅಯೋಧ್ಯಾ ರಾಮನ ವಿಗ್ರಹಕ್ಕೆ ನೇಪಾಳದಿಂದ ಬಂದ ಶಾಲಿಗ್ರಾಮ ಕಲ್ಲುಗಳು”:
ಅಯೋಧ್ಯೆಯ ರಾಮಮಂದಿರಕ್ಕಾಗಿ ನೇಪಾಳದಿಂದ ರವಾನೆಯಾದ ಎರಡು ಶಾಲಿಗ್ರಾಮ್ (ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣುವಿನ ಮಾನವರೂಪವಲ್ಲದ ಪ್ರಾತಿನಿಧ್ಯಗಳು) ಕಲ್ಲುಗಳು ಇಂದು ತಮ್ಮ ಗಮ್ಯಸ್ಥಾನವನ್ನು ತಲುಪಿವೆ. ಇವುಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸುವ...