22.9 C
Bengaluru
Friday, July 12, 2024

ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ;

ಬೆಂಗಳೂರು ಏ20;2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಪಕ್ಷ ತಡರಾತ್ರಿ ಆರು ಮತ್ತು ಕೊನೆಯ ಪಟ್ಟಿ ರಿಲೀಸ್ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಆರನೇ (ಅಂತಿಮ) ಪಟ್ಟಿಯನ್ನು ಬುಧವಾರ ತಡರಾತ್ರಿ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದೆ.ಈ ಮೂಲಕ ಕಾಂಗ್ರೆಸ್​ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

6ನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು..

ಮಂಗಳೂರು ನಗರ ಉತ್ತರ- ಇನಾಯತ್‌ ಉಲ್ಲಾ

ಸಿ.ವಿ.ರಾಮನ್‌ ನಗರ- ಎಸ್‌. ಆನಂದ್‌ ಕುಮಾರ್‌

ರಾಯಚೂರು- ಮೊಹಮ್ಮದ್‌ ಶಲಾಂ,

ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್‌ ಗೌಡ

ಅರಕಲಗೂಡು- ಎಚ್.ಪಿ. ಶ್ರೀಧರ್‌ ಗೌಡ

ಮೇ 10ರಂದು ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

 

Related News

spot_img

Revenue Alerts

spot_img

News

spot_img