21.4 C
Bengaluru
Saturday, July 27, 2024

ಸರ್ಕಾರದಿಂದ ಪದವಿ ಕೋರ್ಸ್​ಗಳಿಗೆ ಶೇ10 % ರಷ್ಟು ಶುಲ್ಕ ಏರಿಕೆಗೆ ಸೂಚನೆ

ಬೆಂಗಳೂರು : ಪ್ರಸ್ತುತ ವರ್ಷದಲ್ಲಿ ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ಶೇ10% ರಷ್ಟು ಶುಲ್ಕ(Fees) ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ(Department of Higher Education) ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿದೆ.ಸರ್ಕಾರದ ಈ ನಿರ್ಧಾರದಿಂದ ಉನ್ನತ ಪದವಿ(Higher degree) ಓದಲು ಬರುವ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಬಹಳ ತೊಂದರೆಯಾಗಲಿದೆ.ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು(College) ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ10% ರಷ್ಟು ಶುಲ್ಕ ಏರಿಕೆಗೆ ಅವಕಾಶ ನೀಡಿದ್ದು ,ಇದರಿಂದ ವಿದ್ಯಾರ್ಥಿಗಳಿಗೆ ಕಷ್ಟ ಆಗಲಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಶೇ 10ರಷ್ಟು ಶುಲ್ಕ ಏರಿಸಿ ,ಈಗಾಗಲೇ ಸರ್ಕಾರ ಯೂನಿವರ್ಸಿಟಿಗಳಿಗೆ ಪರಿಷ್ಕೃತ ಶುಲ್ಕ ಪಟ್ಟಿಯನ್ನ ನೀಡಲಾಗಿದೆ.ಏಕರೂಪ ಶುಲ್ಕ ಸಮಿತಿ 2022/23 ರ ಅನ್ವಯ ಶುಲ್ಕ ಏರಿಕೆ ಮಾಡಲಾಗಿದೆ. BA – 11700 rs, BA specilization – 16200, BSW – 16400, B.Com – 19700, B.Com Specilization – 24700, BBA – 28700, BBA – Specilization – 31700, B.Sc – 21790, B.Sc Specilization – 25700, BCA -30700, B.Ed – 12750, BO.Ed – 42750, BA LLB – 27750, MA – 15250, MVA – 17250, MSW – 21250, MA ( MCJ ) – 21750, MA ( Foreign Lang ) – 23250, M.Com -19750, M.Com Specilization -64750, MTTM – 67750, MBA ( D )59750, MBA ( E )79750.

Related News

spot_img

Revenue Alerts

spot_img

News

spot_img