26.4 C
Bengaluru
Sunday, June 30, 2024

RF Desk

ಆಸ್ತಿ ಅಡಮಾನ ಸಾಲ: ಈ ಅಂಶಗಳನ್ನು ನೆನಪಿಡಿ

ನಿಮ್ಮ ಉದ್ಯಮಕ್ಕಾಗಿ ಒಂದಷ್ಟು ಹಣದ ಅಗತ್ಯ ಇದೆಯೇ? ಅಂತಹ ಅಗತ್ಯವನ್ನು ಪೂರೈಸಲು ನಿಮ್ಮ ಬಳಿ ಇರುವ ಆಸ್ತಿ ಸಮರ್ಥವಾಗಿದೆ ಎಂದು ನೀವು ಪರಿಗಣಿಸುತ್ತಿದ್ದೀರೇ? ಮನೆ ಅಥವಾ ಕಚೇರಿಗಳ ಮೇಲೆ ಸಾಲ ಮಾಡುವುದು ಖಂಡಿತ...

ನಕಲಿ ಎನ್‌ಓಸಿ ನೀಡುವ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್

ಬೆಂಗಳೂರು: ಹಣದಾಸೆಗೆ ಬಿದ್ದು ಭೂ ಒತ್ತುವರಿದಾರರಿಗೆ ನಕಲಿ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ನೀಡುವ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್. ವಿಶ್ವನಾಥ್ ಖಡಕ್ ಎಚ್ಚರಿಕೆ...

ರಿಯಲ್ ಎಸ್ಟೇಟ್‌ಗೆ ಬೇಡಿಕೆ: ಭೂಮಿ ಖರೀದಿ ಮೂರು ಪಟ್ಟು ಹೆಚ್ಚಿಸಿಕೊಂಡ ಬಿಲ್ಡರ್ಸ್

ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಬೇಡಿಕೆ ಹೆಚ್ಚಳ ಉಂಟಾಗುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿ ಖರೀದಿಯನ್ನೂ ಮೂರು ಪಟ್ಟು ಹೆಚ್ಚಿಸಿದ್ದಾರೆ. ಬೆಂಗಳೂರು ಸೇರಿದಂತೆ ಎಂಟು ಪ್ರಮುಖ ನಗರಗಳಲ್ಲಿ ಇದೇ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ...

ಮನೆಯ ಅಂದವನ್ನು ಹೆಚ್ಚಿಸಬೇಕೇ? ಇಲ್ಲಿವೆ ನಿಮಗೆ ಉಪಯುಕ್ತ ಸಲಹೆಗಳು..

ಮನೆ ಎಂಬುದು ಮಂದಿಯ ಬೆಚ್ಚನೆಯ, ಸುರಕ್ಷಿತ ಗೂಡು. ದಿನದ ಕೊನೆಯಲ್ಲಿ ಮರಳಿ ಮನೆ ಸೇರುವ ಮಂದಿಗೆ ಬಣ್ಣ, ಬೆಳಕು ಮನಸ್ಸಿಗೆ ಒಪ್ಪುವಂತಿರಬೇಕು. ಜೊತೆಗೆ ಸುಂದರವಾಗಿ ಕಾಣಬೇಕು. ಹಾಗಾಗಿ ಎಲ್ಲಾ ಮನೆಗಳು ಟ್ರೆಂಡ್‌ಗೆ ತಕ್ಕಂತೆ...

ಬಿಬಿಎಂಪಿ ಕಂದಾಯ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂವರು ಕಂದಾಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಸಂಜೆ ಆದೇಶ ಹೊರಡಿಸಲಾಗಿದೆ.ಬಿಬಿಎಂಪಿ ಆಡಳಿತಗಾರರ ಆಪ್ತಶಾಖೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಟಿ. ಶ್ರೀನಿವಾಸ ಅವರನ್ನು ಕಂದಾಯ ಅಧಿಕಾರಿ...

ಬಿಬಿಎಂಪಿ, ಬಿಡಿಎ ಆಸ್ತಿಗಳು ವಾಣಿಜ್ಯ ಬಳಕೆಗೆ ಮಾತ್ರ ಸೀಮಿತ ಆಗದಿರಲಿ: ಸಿಎಂ

ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎಗಳ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು. ಸರ್ಕಾರದ ಆಸ್ತಿಗಳಾದ ವಾಣಿಜ್ಯ ಸಂಕೀರ್ಣಗಳು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿರಿಸದೇ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರ ಸೇವೆಗೆ ಮೀಸಲಿಡುವುದು ಬಹಳ ಮುಖ್ಯ...

ರೇರಾದಲ್ಲಿ ನೋಂದಣಿ ಇಲ್ಲದ 1000 ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿವೆ.. ಹುಷಾರ್!

ಬೆಂಗಳೂರು, ನ. 21: ರಿಯಲ್ ಎಸ್ಟೇಟ್ ನಲ್ಲಿ ಆಗುವ ಅಕ್ರಮ ಮತ್ತು ವಂಚನೆ ತಪ್ಪಿಸಲು ಹಾಗೂ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು...

ಸರ್ಕಾರಿ ನೌಕರರ 2023ರ ರಜಾ ಪಟ್ಟಿ: ಎಷ್ಟು ರಜೆಗಳಿವೆ ನೋಡಿ!

ರಾಜ್ಯ ಸರ್ಕಾರಿ ನೌಕರರ 2023ರ ರಜಾ ದಿನಗಳ ವಿವರನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸಾರ್ವತ್ರಿಕ ರಜಾ ದಿನಗಳು 20 ಇದ್ದರೆ, ಪರಿಮಿತ ರಜಾ ದಿನಗಳು 17 ಇವೆ. ಈ ಸಂಬಂಧ ಆಡಳಿತ...

ಡಿ. 15 ರೊಳಗೆ Audit ರಿಪೋರ್ಟ್ ಸಲ್ಲಿಸಲು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಗಡುವು!

ಬೆಂಗಳೂರು: ರಿಯಲ್ ಎಸ್ಟೇಟ್ ಪ್ರಮೋಟರ್ ಗಳು ತಮ್ಮ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ನಿರ್ವಹಣೆ ಸಂಬಂಧ ಅಡಿಟ್ ವರದಿಯನ್ನು ಡಿಸೆಂಬರ್ 15 ರೊಳಗೆ ಸಲ್ಲಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸೂಚಿಸಿದೆ.ರಿಯಲ್...

ಫಿಫಾ- 2022 ಫುಟ್‌ಬಾಲ್ ವಿಶ್ವಕಪ್: ಕ್ರೀಡಾಂಗಣ ನಿರ್ಮಿಸಿದ್ದು ಭಾರತೀಯ ಕಂಪೆನಿ

ಜಗತ್ತಿನ ಜನಪ್ರಿಯ ಕ್ರೀಡೆಗಳಲ್ಲಿ ಫುಟ್‌ಬಾಲ್ ಸಹ ಒಂದು. ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ರೋಮಾಂಚನದ ಕಾಲ್ಚೆಂಡಿನ ಆಟಕ್ಕೆ ನ.20ರಂದು ಅರಬ್ ನಾಡಿನ ಪುಟ್ಟ ರಾಷ್ಟ್ರ ಕತಾರ್‌ನಲ್ಲಿ ಚಾಲನೆ ನೀಡಲಾಗಿದೆ. ಡಿ.18ರವರೆಗೆ...

ಯಾವ ಮನೆಗೆ ಎರಡು ಗೇಟ್‌ಗಳು ಇರಬೇಕು? ವಾಸ್ತುಶಾಸ್ತ್ರ ಏನು ಹೇಳುತ್ತದೆ ಗೊತ್ತಾ

ನೀವೊಂದು ಸುಂದರವಾದ ಮನೆ ಕಟ್ಟಿದರೆ ಸಾಕೇ? ಅದಕ್ಕೊಂದು ಸುಂದರವಾದ ಆವರಣ ಮತ್ತು ಆಕರ್ಷಕ ಗೇಟ್ ನಿರ್ಮಾಣ ಮಾಡಬೇಕಲ್ಲವೇ. ಮನೆ ಎಷ್ಟು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತೇವೋ ಅದರ ಸುರಕ್ಷತೆಗೆ ಕಳ್ಳ ಕಾಕರು ಸುಲಭವಾಗಿ ಒಳಬರದಂತೆ...

ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಇನ್ನೂ 6000 ಎಕರೆ ಭೂಸ್ವಾಧೀನ: ಸಿಎಂ ಬೊಮ್ಮಾಯಿ

ಬೆಂಗಳೂರು: ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಮೊದಲ ಆದ್ಯತೆ ನೀಡಬೇಕು. ಅತಿ ಹೆಚ್ಚು ಬೇಡಿಕೆಯ ಹಾಗೂ ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಆದ್ಯತೆಯ ಮೇರೆಗೆ ಭೂಸ್ವಾಧೀನ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ...

ಸಕಾಲ ಜಾರಿಯಾಗಿ 10 ವರ್ಷಗಳ ನಂತರ ಒಂದು ಬದಲಾವಣೆ

ಬೆಂಗಳೂರು: ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯೊಳಗೆ ಸರ್ಕಾರಿ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೊಳಿಸಿದೆ. ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 2012ರ ಎಪ್ರಿಲ್‌ನಲ್ಲಿ ಸಕಾಲ ಜಾರಿಯಾಗಿತ್ತು. ಹೀಗೆ ಯೋಜನೆ ಜಾರಿಯಾಗಿ...

ಬಿಡಿಎ ನಿರ್ಮಿತ ಅಪಾರ್ಟ್‌ಮೆಂಟ್‌ಗಳ ಬಾಕಿ ಕೆಲಸ ಪೂರ್ಣಗೊಳಿಸಲು ಆಯುಕ್ತರ ಸೂಚನೆ

ಬೆಂಗಳೂರು: ದೊಡ್ಡಬನಹಳ್ಳಿ ಬಹುಮಹಡಿ ವಸತಿ ಯೋಜನೆ ಹಂತ 1 ಮತ್ತು 2 ನೇ ಯೋಜನೆಯ ಬಾಕಿ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಜಿ. ಕುಮಾರ್ ನಾಯಕ್ ಅಧಿಕಾರಿಗಳಿಗೆ...
spot_img

Follow us