ಬೆಂಗಳೂರು, ಫೆ-೪: Karnataka Election: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕಳೆದ ವಾರ ಹದಿಮೂರು ಮಂದಿ ಐಪಿಎಸ್ ಅಧಿಕಾರಿಗಳು ಸೇರಿದಂತೆ ಸುಮಾರು ಒಂದು ಹಾಗೂ ಎರಡು ವರ್ಗಳಿಂದ ಒಂದೇ ಠಾಣೆಯಲ್ಲಿ ಬಿಡುಬಿಟ್ಟಿದ್ದ 148 ಪೊಲೀಸ್ ಇನ್ಸ್ಪೆಕ್ಟರ್ (ಸರ್ಕಲ್ ಇನ್ಸ್ಪೆಕ್ಟರ್) ಗಳನ್ನು ವರ್ಗವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಒರಡಿಸಿದ್ದು ಅದರ ಬೆನ್ನಲ್ಲೇ ಚುನಾವಣಾ ಆಯೋಗದ ಮಾರ್ಗಸೂಚಿ ಪತ್ರ ಸಂಖ್ಯೆ:437/6/1/INS/ECI/FUCT/MCT/2022 ರಂತೆ ಫೆಬ್ರವರಿ 04 ರಂದು ಮತ್ತೆ 45 ಜನ ಪೊಲೀಸ್ ಇನ್ ಸ್ಪೇಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಸ ಒರಡಿಸದೆ.
ಚುನಾವಣೆಯ ವಸ್ತಿನಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಎಂಬುದು ಸಾಮಾನ್ಯ ಪ್ರಕ್ರಿಯೆ ಯಾಗಿದ್ದು ಚುನಾವಣಾ ಮಾರ್ಗಸೂಚಿಗೆ ಅನುಗುಣವಾಗಿ ಈ ವರ್ಗಾವಣೆಯನ್ನು ಮಾನ್ಯ ಡಿಜಿ & ಐಜಿ ರವರ ಪರವಾಗಿ ಶ್ರೀ ಉಮೇಶ್ ಕುಮಾರ್ ಐಪಿಎಸ್ ರವರು ಈ ಹೊರಡಿಸಿದ್ದಾರೆ.