30 ವರ್ಷಗಳ ಬಳಿಕ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ- ಭಕ್ತರಲ್ಲಿ ಮೂಡಿದ ಸಂತಸ
#Hindu #: Gyanavapi, # Mosque,#Varanasi Court# Devotes, #Workship# Mulayam #Lock#Statuesವಾರಾಣಸಿ: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಆರಂಭವಾಗಿದೆ. ಸ್ಥಳೀಯ ಘನ ನ್ಯಾಯಾಲಯ ಬುಧವಾರ ಪೂಜೆಗೆ ಅನುಮತಿ ನೀಡುತ್ತಿದ್ದಂತೆ...