ಬಿಬಿಎಂಪಿಯಲ್ಲಿ ನಿಲ್ಲದ ಲಂಚವಾತಾರ ಕಂದಾಯ ಅಧಿಕಾರಿಯ ಮೇಲೆ ಲೋಕಯುಕ್ತದಾಳಿ:
ಬೆಂಗಳೂರು: ದಿ: 31.01.2022
ಬಿಬಿಎಂಪಿಯ ಸಂಜಯನಗರ ವಾರ್ಡ್ ನ ಕಂದಾಯ ನಿರೀಕ್ಷಕ ವಸಂತ್ ಕುಮಾರ್ ರವರನ್ನು ಸ್ಥಿರಾಸ್ತಿಯೊಂದರ ಇ-ಖಾತೆ ನೀಡುವುದಕ್ಕೆ ದಾಖಲೆಗಳನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಆಸ್ತಿಯ ಮಾಲೀಕರಿಂದ 5000/- ರೂ ಲಂಚದ...