4 IPS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

0
113

#State Govt #orders #transfer # 4 IPS #officers

ಬೆಂಗಳೂರು ಮಾ.15: ಲೋಕಸಭೆ ಚುನಾವಣೆಯ(Assembly election) ದಿನಾಂಕ ಘೋಷಣೆಗೂ ಮೊದಲೇ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

4 IPS ಅಧಿಕಾರಿಗಳ ವರ್ಗಾವಣೆ

ಉಮೇಶ್ ಕುಮಾರ್ (ಎಡಿಜಿಪಿ .ಕೆಎಸ್‌ಆರ್‌ಪಿ),

ಸೀಮಂತ್‌ ಕುಮಾರ್ ಸಿಂಗ್ (ಎಡಿಜಿಪಿ. ಬಿಎಂಟಿಎಫ್),

ಹರಿಶೇಖರನ್ (ಎಡಿಜಿಪಿ ಕ್ರೈಂ ಅಂಡ್‌ ಟೆಕ್ನಿಕಲ್ ಸರ್ವೀಸ್ ಬೆಂಗಳೂರು),

ಯಡಾ ಮಾರ್ಟಿನ್ (ಪೊಲೀಸ್‌ ಕಮಿಷನರ್, ಬೆಳಗಾವಿ ನಗರ) ಅವರು ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು.