ಬೆಂಗಳೂರು, ಮಾ. 01: ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಕರ್ನಾಟಕ ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ಶಿಫಾರಸು ಜಾರಿ ಸಂಬಂಧ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿದೆ. ಈ ಸಂಬಂಧ ಮೂಲ ವೇತನದಲ್ಲಿ ಶೇ. 17 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಬುಧವಾರ ಅದೇಶ ಹೊರಡಿಸಿದೆ. ಸರ್ಕಾರದ ಈ ಆದೇಶದಿಂದ ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳ ವಾಗಲಿದೆ ಎಂಬುದರ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.
ಮೂಲ ವೇತನದಲ್ಲಿ ಶೇ. 17 ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರು ಕರೆ ಕೊಟ್ಟಿದ್ದ ಅನಿರ್ಧಿಷ್ಟ ಮುಷ್ಕರವನ್ನು ವಾಪಸು ಪಡೆದಿದ್ದಾರೆ. ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವ ಭರವಸೆ ದೊರೆತ ಬೆನ್ನಲ್ಲೇ ಮುಷ್ಕರ ಹಿಂಪಡೆದಿದ್ದಾರೆ. ಮಾ. 1 ರಂದು ರಾಜ್ಯದೆಲ್ಲೆಡೆ ಸರ್ಕಾರಿ ನೌಕರರು ಕೆಲಸ ತ್ಯಜಿಸಿ ಮುಷ್ಕರ ಆರಂಭಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರಿ ನೌಕರರ ಸಂಘದ ಅಧಿಕಾರಿಗಳ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಆ ಬಳಿಕ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಮೂಲ ವೇತನದಲ್ಲಿ ಶೇ. 17 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಮುಷ್ಕರ ಕೈ ಬಿಡಲು ತೀರ್ಮಾನಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಮೂಲಗಳು ತಿಳಿಸಿವೆ.
ಇನ್ನು ರಾಜ್ಯ ಸರ್ಕಾರ ಮೂಲ ವೇತನದಲ್ಲಿ ಶೇ. 17 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಇದರಿಂದ ಯಾರಿಗೆ ಎಷ್ಟು ವೇತನ ಹೆಚ್ಚಳವಾಗಲಿದೆ ಎಂಬುದರ ಸಮಗ್ರ ವಿವರ ಇಲ್ಲಿದೆ.
ಕ್ರ. ಸಂ: ಮೂ.ವೇತನ ತುಟಿಭತ್ಯೆ ಶೇ. 17 ಮಧ್ಯಂತರ ಪರಿಹಾರ
- 17,000 5270 2890
2. 17400 5394 2958
3. 17800 5518 3026
4. 18,200 5642 3094
5. 18,600 5766 3162
6. 19,050 5906 3239
7. 19500 6045 3315
8. 19950 6185 3392
9. 20400 6324 3468
10. 20900 6479 3553
11. 21400 6634 3638
12. 21900 6789 3723
13. 22400 6944 3808
14. 22950 7115 3902
15. 23500 7285 3995
16. 24050 7456 4089
17. 24600 7626 4182
18. 25200 7812 4284
19. 25800 7998 4386
20. 26400 8184 4488
21. 27000 8370 4590
22. 27650 8572 4701
23. 28300 8773 4811
24. 28950 8975 4922
25 . 29600 9176 5032
26. 30350 9409 5160
27. 31100 9641 5287
28. 31850 9874 5415
29. 32600 10106 5542
30. 33450 10370 5687
31. 34300 10633 5831
32. 35150 10897 5976
33. 36000 11160 6120
34. 36950 11455 6282
35. 37900 11749 6443
36. 38850 12044 6605
37. 39800 12338 6766
38. 40900 12679 6953
39. 42000 13020 7140
40. 43100 13361 7327
41. 44200 13702 7514
42. 45300 14043 7701
43. 46400 14384 7888
44 . 47650 14772 8101
45. 48900 15159 8313
46. 50150 15547 8526
47. 51400 15934 8738
48. 52650 16322 8951
49. 53900 16709 9163
50. 55350 17159 9410
51. 56800 17608 9656
52 . 58250 18058 9903
53. 59700 18507 10149
54. 61150 18957 10396
55. 62600 19406 10642
56. 64250 19918 10923
57. 65900 20429 11203
58. 67550 20941 11484
59. 69200 21452 11764
60. 70850 21964 12045
61. 72500 22475 12325
62. 74400 23064 12648
63. 76300 23653 12971
64 . 78200 24242 13294
65. 80100 24831 13617
66. 82000 25420 13940
67. 83900 26009 14263
68. 86100 26691 14637
69. 88300 27373 15011
70. 90500 28055 15385
71. 92700 28737 15759
72. 94900 29419 16133
73. 97100 30101 16507
74. 99600 30876 16932
75. 102100 31651 17357
76. 104600 32426 17782
77. 107100 33201 18207
78. 109600 33976 18632
79. 112100 34751 19057
80. 114900 35619 19533
81. 117700 36487 20009
82. 120500 37355 20485
83. 123300 38223 20961
84. 126100 39091 21437
85. 128900 39959 21913
86. 132000 40920 22440
87. 135100 41881 22967
88. 138200 42842 23494
89. 141300 43803 24021
90. 144400 44764 24548
91. 147500 45725 25075
92. 150600 46686 25602