21 C
Bengaluru
Tuesday, July 16, 2024

JDS Candidates List: ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಬೆಂಗಳೂರು ಏ 14;ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಜೆಡಿಎಸ್ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನುಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಜೆಡಿಎಸ್ ನಾಯಕರಾದ ಹೆಚ್​ಡಿ ಕುಮಾರಸ್ವಾಮಿ, ಹೆಚ್​ಡಿ ರೇವಣ್ಣ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. 49 ಮಂದಿಗೆ ಟಿಕೆಟ್ ಘೋಷಿಸಲಾಗಿದೆ.ಅಭ್ಯರ್ಥಿಗಳ ವಿವರ ಕೆಳಗಿನಂತಿದೆ

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ

ಹಾಸನ – ಹೆಚ್​​ಪಿ ಸ್ವರೂಪ್

ಕುಡಚಿ – ಆನಂದ ಮಾಳಗಿ

ಆಥಣಿ – ಶಶಿಕಾಂತ್ ಪಡಸಲಗಿ

ಸವದತ್ತಿ – ಸೌರಬ್ ಆನಂದ್​ ಚೋಪ್ರಾ

ಅಥಣಿ – ಶಶಿಕಾಂತ್ ಪಡಸಲಗಿ

ಯಲ್ಲಾಪುರ – ಡಾ.ನಾಗೇಶ್ ನಾಯ್ಕ್​

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ಕಡಬೂರು ಮಂಜುನಾಥ್

ಯಲಹಂಕ – ಮುನೇಗೌಡ

ಯಶವಂತಪುರ – ಜವರಾಯಿಗೌಡ

ತಿಪಟೂರು – ಶಾಂತಕುಮಾರ್

ಶಿರಾ – ಆರ್.ಉಗ್ರೇಶ್

ಹಾನಗಲ್ – ಮನೋಹರ ತಹಶೀಲ್ದಾರ್​

ಸಿಂದಗಿ – ವಿಶಾಲಾಕ್ಷಿ ಶಿವಾನಂದ್​

ಗಂಗಾವತಿ – ಹೆಚ್.ಆರ್.ಚನ್ನಕೇಶವ

ಜೇವರ್ಗಿ – ದೊಡ್ಡಪ್ಪಗೌಡ

ಶಹಾಪುರ – ಗುರುಲಿಂಗಪ್ಪಗೌಡ

ಕಡೂರು – ವೈಎಸ್​ವಿ ದತ್ತಾ

ಹೊಳೆನರಸೀಪುರ – ಹೆಚ್.ಡಿ.ರೇವಣ್ಣ

ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ

ಅರಕಲಗೂಡು – ಎ.ಮಂಜು

ಶ್ರವಣಬೆಳಗೊಳ – ಬಾಲಕೃಷ್ಣ

ಮಹಾಲಕ್ಷ್ಮೀ ಲೇಔಟ್ – ರಾಜಣ್ಣ

ಮಾಯಕೊಂಡ – ಆನಂದಪ್ಪ

ಹುಬ್ಬಳ್ಳಿ ಪೂರ್ವ – ವೀರಭದ್ರಪ್ಪಯ್ಯ

ಕುಮಟ – ಸೂರಜ್ ಸೋನಿ ನಾಯಕ್

ಹಳಿಯಾಳ – ಎಸ್ ಎಲ್ ಘೋಟ್ನೆಸ್ಕರ್

ಭಟ್ಕಳ – ನಾಗೇಂದ್ರ ನಾಯಕ್

ಶಿರಸಿ – ಉಪೇಂದ್ರ ಪೈ

ಚಿತ್ತಪುರ – ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್

ಕಲಬುರಗಿ ಉತ್ತರ – ನಾಸೀರ್ ಹುಸೇನ್

ಬಳ್ಳಾರಿ – ಅಲ್ಲಬಕ್ಸ್ ಮುನ್ನ

ಹರಪ್ಪನ ಹಳ್ಳಿ – ನೂರ್ ಅಹಮದ್

ಕೊಳ್ಳೆಗಾಲ – ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ

ಗುಂಡ್ಲುಪೇಟೆ – ಕಡಬುರು ಮಂಜುನಾಥ್

ಕಾರ್ಕಳ – ಶ್ರೀಕಾಂತ್ ಕೊಚ್ಚುರ್

ಉಡುಪಿ – ದಕ್ಷತ್ವ ಆರ್ ಶೆಟ್ಟಿ

ಕುಂದಾಪುರ – ರಮೇಶ್ ಕುಂದಾಪುರ

ಕನಕಪುರ – ನಾಗರಾಜ್

ಯಲಹಂಕ-ಮುನೇಗೌಡ

ಯಶವಂತಪುರ – ಜವರಾಯಿಗೌಡ

ತಿಪಟೂರು – ಶಾಂತ ಕುಮಾರ್ಶಿ

ಶಿರಾ: ಆರ್.ಉಗ್ರೇಶ್

ಸಿಂದಗಿ – ವಿಶಾಲಕ್ಷಿ ಶಿವಾನಂದ್

ಹೆಚ್ ಡಿ ಕೋಟೆ – ಜಯಪ್ರಕಾಶ್

ಕಾರವಾರ – ಚೈತ್ರಾ ಕೋಟಾಕರ್

ಪುತ್ತೂರು – ದಿವ್ಯಾ ಪ್ರಭ

ಅರಕಲಗೂಡು – ಎ ಮಂಜು

ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ

ಮಹಾಲಕ್ಷ್ಮಿ ಲೇಔಟ್ – ರಾಜಣ್ಣ

Related News

spot_img

Revenue Alerts

spot_img

News

spot_img