18 C
Bengaluru
Thursday, January 23, 2025

ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆಯುತ್ತಾ..?

ಬಹಳಷ್ಟು ಎದುರು ನೋಡುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 10 ಎಲಿಮಿನೇಷನ್ ನಲ್ಲಿ ಬಹಳಷ್ಟು ಎದುರು ನೋಡುತ್ತಿರುವ ಹಾಗೇ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಿದ್ದು, ನೂಡುಗೆಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..ಇನ್ನು ಈ ವಾರ ಮನೆಯಿಂದ ಯಾರು ಹೊರಬರಹುದು..? ಮನೆಯಲ್ಲಿ ಏನಾದ್ರು ಡಬಲ್ ಎಲಿಮಿನೇಷನ್ ನಡೆಯುತ್ತಾ ಅಂತ ಎಲ್ಲಾರೂ ಅಹ ಕಾದು ನೋಡ್ತಿದ್ದಾರೆ. ಇನ್ನು ಕಲರ್ಸ್ ಕನ್ನಡ ಬಡುಗಡೆ ಮಾಡಿರುವ ಪ್ರೋಮೋದಲ್ಲಿ ಎಲ್ಲರ ಬ್ರೀಫಕೇಸ್ ಗಳನ್ನ ಒಂದೆಡೆ ಇಡಲಾಗಿತ್ತು.ಈಗ ಯಾರು ಮನೆಗೆ ಹೋಗುತ್ತಾರೆ ಅಂತ ಎಲ್ಲರೂ ಸಹ ಕಾದು ನೋಡ್ತಿದ್ದಾರೆ.

ಬಿಬಿಕೆ 10 ರಿಂದ ಯಾವ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ..?

ವಾರದ ಕೊನೆಯ ಎಪಿಸೋಡ್ ನಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರಹಾಕಲ್ಪಡುತ್ತಾರೆ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಸಹ ಕಾಡುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲಿಮಿನೇಷನ್ಪ್ರಕ್ರಿಯೆಗೆ ಎಂಟು ಸ್ಪರ್ಧಿಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಬಿಬಿಕೆ 10 ರಿಂದ ಯಾವ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ ಎಂದು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಗೀತ, ತನಿಶಾ, ಸಂತೋಷ್ ತುಕಾಲಿ, ವರ್ತೂರ್ ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಮೈಕೆಲ್ ಅಜಯ್ ಮತ್ತು 12ನೇ ವಾರದಲ್ಲಿ ಸಿರಿ ಸಿರಿಜಾ ಅಪಾಯದ ವಲಯದಲ್ಲಿದ್ದಾರೆ.

ಮೈಕೆಲ್ ಅಥವಾ ಸಿರಿ ಅವರು ಮನೆಯಿಂದ ಹೊರ ಹೋಗುತ್ತಾರ…?

ಇದೀಗ ಮತದಾನದ ಸಾಲುಗಳನ್ನು ಮುಚ್ಚಲಾಗಿದೆ. ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕಿದ್ದು, ಇಂದು ರಾತ್ರಿ ಮತ್ತು ನಾಳೆಯ ಸಂಚಿಕೆಯಲ್ಲಿ ಎಲಿಮಿನೇಷನ್ ಫಲಿತಾಂಶ ಪ್ರಕಟವಾಗಲಿದೆ. ಹೊಸ ವರ್ಷ 2024 ರ ಮೊದಲು ಸ್ಪರ್ಧಿಗಳಲ್ಲಿ ಒಬ್ಬರು ಮನೆಯಿಂದ ಖಂಡಿತಾ ಹೊರ ಹೋಗುತ್ತಾರೆ.
ಇನ್ನು ಈ ವಾರ ಮನೆಯಿಂದ ಬಹುತೇಕ ಮೈಕೆಲ್ ಅಥವಾ ಸಿರಿ ಅವರು ಮನೆಯಿಂದ ಹೊರ ಹೋಗುತ್ತಾರೆ ಎನ್ನಲಾಗುತ್ತಿದೆ..

Related News

spot_img

Revenue Alerts

spot_img

News

spot_img