20.1 C
Bengaluru
Tuesday, October 22, 2024

ಕಾಂಗ್ರೆಸ್‌ 3 ನೇ ಪಟ್ಟಿ ರಿಲೀಸ್:‌

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್​ 43 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಆ 43 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ

ಕೋಲಾರ – ಕೊತ್ತೂರು ಮಂಜುನಾಥ್

ದಾಸರಹಳ್ಳಿ- ಧನಂಜಯ

ಚಿಕ್ಕಪೇಟೆ – ಆರ್ ವಿ ದೇವರಾಜ್

ಅಥಣಿ- ಲಕ್ಷ್ಮಣ ಸವದಿ

ಕೃಷ್ಣರಾಜ – ಎಂ.ಕೆ‌ ಸೋಮಶೇಕರ್

ಶಿಖಾರಿಪುರ- ಗೋಣಿ ಮಾಲ್ತೇಶ್

ತೇರದಾಳ – ಸಿದ್ದು ಕೊಣ್ಣೂರರಚ

ತರಿಕೆರೆ- ಶ್ರೀನಿವಾಸ್

 

ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್

ಅರಸಿಕೆರೆ- ಶಿವಲಿಂಗೇಗೌಡ

ಬೊಮ್ಮನಹಳ್ಳಿ – ಉಮಾಪತಿ ಗೌಡ

ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ

ಮೂಡಿಗೆರೆ- ನಯನ ಮೋಟಮ್ಮ

ಮದ್ದೂರು- ಉದಯ್ ಗೌಡ‘

ಶಿವಮೊಗ್ಗ – ಯೋಗೇಶ್

ನವಲಗುಂದ- ಕೋನರೆಡ್ಡಿ

ಕುಂದಗೋಳ- ಕುಸುಮಾ ಶಿವಳ್ಳಿ

ಕಲಬುರಗಿ ಗ್ರಾಮೀಣ- ರೇವುನಾಯ್ಕ್ ಬೆಳಮಗಿ

ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ

ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​

ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​

ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ

ದೇವರಹಿಪ್ಪರಗಿ-ಶರಣಪ್ಪ ಟಿ.ಸುನಗಾರ

ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ

ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್


ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ

 

ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ

ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ

ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ

ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​

ಸಿಂಧನೂರು: ಹಂಪನಗೌಡ ಬಾದರ್ಲಿ

ಮಂಗಳೂರು ನಗರ- ಜೆ ಆರ್ ಲೋಬೋ

 

ಕಾರ್ಕಳ- ಉದಯ್ ಶೆಟ್ಟಿ

ಚನ್ನಪಟ್ಟಣ- ಗಂಗಾಧರ್ ಎಸ್

ಚಾಮರಾಜ (ಮೈಸೂರು) – ಹರೀಶ್ ಗೌಡ

ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ

ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್​

ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ

Related News

spot_img

Revenue Alerts

spot_img

News

spot_img