26.3 C
Bengaluru
Tuesday, January 21, 2025

BJP Candidates 3rd List;ಬಿಜೆಪಿ 3ನೇ ಪಟ್ಟಿ ರಿಲೀಸ್

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವು ಹಿರಿಯ ನಾಯಕರಿಗೆ ಕೊಕ್‌ ಕೊಡಲಾಗಿದೆ.ಇದುವರೆಗೆ ಬಿಜೆಪಿ ಎರಡು ಪಟ್ಟಿ ಬಿಡುಗಡೆ ಆಗಿತ್ತು. ಇದೀಗ ಸೋಮವಾರ ಮೂರನೇ ಪಟ್ಟಿಯಲ್ಲಿ ಒಟ್ಟು 10 ಮಂದಿಗೆ ಟಿಕೆಟ್ ಘೋಷಣೆ ಮಾಡಿದೆ.

ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ!

  1. ನಾಗಠಾಣ: ಸಂಜೀವ್‌ ಐಹೊಳೆ
  2. ಸೇಡಂ: ರಾಜಕುಮಾರ್‌ ಪಾಟೀಲ್‌
  3. ಕೊಪ್ಪಳ: ಮಂಜುಳಾ ಅಮರೇಶ್‌
  4. ರೋಣ: ಕಳಕಪ್ಪ ಬಂಡಿ
  5. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ – ಮಹೇಶ್‌ ಟೆಂಗಿನಕಾಯಿ
  6. ಹಗರಿಬೊಮ್ಮನಹಳ್ಳಿ: ಬಿ ರಾಮಣ್ಣ
  7. ಹೆಬ್ಬಾಳ: ಕಟ್ಟ ಜಗದೀಶ್‌
  8. ಗೋವಿಂದರಾಜನಗರ: ಉಮೇಶ್‌ ಶೆಟ್ಟಿ
  9. ಮಹದೇವಪುರ: ಮಂಜುಳಾ ಅರವಿಂದ್‌ ಲಿಂಬಾವಳಿ
  10. ಕೃಷ್ಣರಾಜ: ಶ್ರೀವತ್ಸಾ

 

Related News

spot_img

Revenue Alerts

spot_img

News

spot_img