23.9 C
Bengaluru
Sunday, December 22, 2024

IPS Transfer;ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

*ಸುಧೀರ್ ಕುಮಾರ್ ರೆಡ್ಡಿ- ಎಸ್‌ಪಿ ಅರಣ್ಯ ಘಟಕ(ಸಿಐಡಿ),

*ಸಿ.ಬಿ. ವೇದಮೂರ್ತಿ- ಎಸ್‌ಪಿ ರಾಜ್ಯಗುಪ್ತದಳ,

*ರವೀಂದ್ರ ಕಾಶಿನಾಥ್ ಗದಡಿ-ಎಸ್‌ಪಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ

*ಹಕಯ್ ಅಕ್ಷಯ್ ಮಚ್ಚೆಂದ್ರ- ಹೆಚ್ಚುವರಿ ಕಮಾಂಡೆಂಟ್ ಜನರಲ್ ಹೋಂಗಾರ್ಡ್,

* ಕ್ಷಮಾ ಮಿಶ್ರಾ –ಡಿಸಿಪಿ, ಕಮಾಂಡ್ ಸೆಂಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Related News

spot_img

Revenue Alerts

spot_img

News

spot_img