ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ರೂಪಾಯಿ ಪ್ರೋತ್ಸಾಹಧನ ಅನುಮೋದಿಸಿದ ಕ್ಯಾಬಿನೆಟ್
ಬೆಂಗಳೂರು, ಜ. 12 : Digital payments: ಪಾಯಿಂಟ್ ಆಫ್ ಸೇಲ್ ಮತ್ತು ಇ-ಕಾಮರ್ಸ್ ವಹಿವಾಟಯಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿರುವ ಪ್ರಧಾನಿ...