ಗೋವಾದ ಕರ್ಲೀಸ್ ರೆಸ್ಟೊರೆಂಟ್ ಪ್ರಕರಣ: ಅನಧಿಕೃತ ಕಟ್ಟಡ ತೆರವಿಗೆ ಸುಪ್ರೀಂ ತಡೆ
ಗೋವಾದ ಪ್ರಸಿದ್ಧ ಅಂಜುನಾ ಬೀಚ್ನಲ್ಲಿರುವ ಕರ್ಲೀಸ್ ರೆಸ್ಟೊರೆಂಟ್ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ನಿಗದಿತ ಸರ್ವೇ ನಂಬರ್ 42/10 ಹೊರತುಪಡಿಸಿ ಬೇರೆ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳಿದ್ದರೆ ಖಂಡಿತವಾಗಿಯೂ ಕೆಡವಬಹುದು ಎಂದು...