Tag: PSI Recruitment scam
PSI ನೇಮಕಾತಿ’ ಹಗರಣ,ಮಾಜಿ ಸಿಎಂ, ಶಾಸಕರಿಗೆ ನೋಟಿಸ್
ಬೆಂಗಳೂರು: ಪಿಎಸ್ ಐ(PSI) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಶಾಸಕ ಬಸವರಾಜ್ ದಢೇಸುಗೂರು,ಸತೀಶ್ ಜಾರಕಿಹೊಳಿ ಅವರಿಗೆೆ ನ್ಯಾಯಮೂರ್ತಿ ಬಿ. ವೀರಪ್ಪ...