ಗೌತಮ್ ಅದಾನಿ ಸಂಪತ್ತು ಒಂದೆ ವಾರದಲ್ಲಿ 46,663 ಕೋಟಿ ರೂ. ಏರಿಕೆ
ನವದೆಹಲಿ;ಒಂದೇ ದಿನದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ(Goutam Adani) ಅವರ ಸಂಪತ್ತು ಒಂದು ದಿನದಲ್ಲಿ 5.6 ಬಿಲಿಯನ್ ಡಾಲರ್ಗಳಷ್ಟು ಹೆಚ್ಚಾಗಿದೆ. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 46,355 ಕೋಟಿ ರೂಪಾಯಿ ಆಗಿದೆ.ಅದಾನಿ...