ಡಿಕೆಶಿ ಹೂಡಿಕೆ ಕೇರಳದ ಚಾನೆಲ್ಗೆ ಸಿಬಿಐ ಸಂಕಷ್ಟ
ನವದೆಹಲಿ: DCM ಡಿಕೆಶಿ(ಡಿಕೆ ಶಿವಕುಮಾರ್) ಕೇರಳದ 'ಜೈಹಿಂದ್ ಸುದ್ದಿವಾಹಿನಿಯಲ್ಲಿ ಹೂಡಿಕೆ ಮಾಡಿರುವ ಹಿನ್ನಲೆಯಲ್ಲಿ ಸಿಬಿಐ 'ಜೈ ಹಿಂದ್ ಕಮ್ಯೂನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಿಗೆ ಎಲ್ಲಾ ಹೂಡಿಕೆ ವಿವರಗಳನ್ನು ನೀಡಲು ನೋಟಿಸ್ ನೀಡಿದೆ. ಡಿಕೆಶಿ...