ಮೈತ್ರಿ ನಂತರ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿಯಾದ ದಳಪತಿಗಳು
ನವದೆಹಲಿ;ಬಿಜೆಪಿ(BJP) ಜೊತೆ ಮೈತ್ರಿ ಘೋಷಣೆಯಾದ(Declaration of alliance) ಬಳಿಕ ಗುರುವಾರ(ಡಿಸೆಂಬರ್21) ಹೆಚ್.ಡಿ. ದೇವೇಗೌಡ ಅವರು ಮೊದಲ ಬಾರಿಗೆ ನರೇಂದ್ರ ಮೋದಿ (PM Narendra Modi)ಅವರನ್ನು ಭೇಟಿಯಾಗಿದ್ದಾರೆ. ಹೆಚ್ಡಿ ದೇವೇಗೌಡರಿಗೆ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ...