Tag: ರೆವೆನ್ಯುಫ್ಯಾಕ್ಟ್ಸ್ ನ್ಯೂಸ್.
ಪತಿಗಿಂತ ಪತ್ನಿಗೆ ಹೆಚ್ಚು ಸಂಪಾದನೆಯಿದ್ದರೆ ಜೀವನಾಂಶವಿಲ್ಲ; ಸೆಷನ್ಸ್ ಕೋರ್ಟ್ ಆದೇಶ !
ತನ್ನ ಪತಿಗಿಂತ ಪತ್ನಿಗೆ ಹೆಚ್ಚು ಸಂಪಾದನೆ ಇದ್ದರೆ ಅಂತಹ ಪ್ರಕರಣಗಳಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಮುಂಬೈ ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ.ಪ್ರಕರಣದ ವಿವರ:...